ದಸರಾ ಕಳೆದು ತಿಂಗಳಾದರೂ ಪಾವತಿಯಾಗದ ಬಿಲ್ಸಿಗದೆ, ಸಾಲಗಾರರ ಒತ್ತಡಕ್ಕೆ ಸಿಲುಕಿದ್ದಾರೆ. ಕಳೆದ ಅಕ್ಟೋಬರ್ ೧೬ರಿಂದ ೨೪ರವರೆಗೆ ಮಡಿಕೇರಿ ದಸರಾ ಉತ್ಸವ ಈ ಬಾರಿ ವಿಜೃಂಭಣೆಯಿAದ ನಡೆದಿದೆ. ಖ್ಯಾತ ಗಾಯಕರಾದ ವಿಜಯಪ್ರಕಾಶ್, ಚಂದನ್‌ಶೆಟ್ಟಿ, ಕಲಾವಿದ ಡ್ರಮ್
ಕಳ್ಳತನ ಪ್ರಕರಣ ಹೊರರಾಜ್ಯದ ಆರೋಪಿ ಬಂಧನ ಕುಶಾಲನಗರ, ಡಿ. ೫: ಕುಶಾಲನಗರ ಸಮೀಪ ಗುಡ್ಡೆಹೊಸೂರು ಗ್ರಾಮ ವ್ಯಾಪ್ತಿಯ ಬಾಳುಗೋಡು ಬಳಿ ಮನೆಗೆ ನುಗ್ಗಿ ಕಳವು ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಹೊರ ರಾಜ್ಯದ ಅಪರಾಧ ಹಿನ್ನೆಲೆಯುಳ್ಳ
ಕಾಡಾನೆಗಳ ಸ್ಥಳಾಂತರಕ್ಕೆ ಪ್ರತ್ಯೇಕ ಸಭೆ ಈಶ್ವರ ಖಂಡ್ರೆಮಡಿಕೇರಿ, ಡಿ. ೫: ನಾಡಿನಲ್ಲಿ ಬೀಡುಬಿಟ್ಟು ಆತಂಕ ಸೃಷ್ಟಿಸಿರುವ ಕಾಡಾನೆಗಳ ಸ್ಥಳಾಂತರ ಸಂಬAಧ ಉನ್ನತ ಮಟ್ಟದ ಪ್ರತ್ಯೇಕ ಸಭೆ ನಡೆಸಲಾಗುವುದು ಎಂದು ಅರಣ್ಯ ಜೀವಿ ಪರಿಸ್ಥಿತಿ ಮತ್ತು
ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಗೆ ಕರಾಟೆ ಚಾಂಪಿಯನ್ ಪ್ರಶಸ್ತಿ ಮಡಿಕೇರಿ, ಡಿ. ೫: ಮಂಗಳೂರಿನ ಗುರುಗೋಜು ರಾಯು ಕರಾಟೆ ಅಕಾಡೆಮಿ ಇಂಡಿಯಾ ವತಿಯಿಂದ ನಡೆದ ರಾಷ್ಟçಮಟ್ಟದ ಕರಾಟೆ ಚಾಂಪಿಯನ್ ಶಿಪ್‌ನಲ್ಲಿ ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ
ದಸಂಸಯಿAದ ಸನ್ಮಾನ ನೆರವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಲು ಕರೆಮಡಿಕೇರಿ, ಡಿ. ೫: ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಮತ್ತು ಸಂಘ-ಸAಸ್ಥೆಗಳು ನೀಡುವ ನೆರವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂದು ಪತ್ರಕರ್ತ ಕೊಡಗು ಚಾನಲ್‌ನ ಜಿ.ವಿ.