ಎನ್ಎಸ್ಎಸ್ ಘಟಕ ಉದ್ಘಾಟನೆ

ಶನಿವಾರಸಂತೆ, ಡಿ. ೫: ಪಟ್ಟಣದ ಭಾರತಿ ವಿದ್ಯಾಸಂಸ್ಥೆ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟಿçÃಯ ಸೇವಾ ಯೋಜನೆ ಘಟಕದ ಉದ್ಘಾಟನೆ ನಡೆಯಿತು. ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೆ.ವಿ. ಗಾನಶ್ರೀ ಉದ್ಘಾಟಿಸಿದರು.

ಬಾಲ್ಯವನ್ನು ಆನಂದಿಸಿ ಬೆಳೆಯುತ್ತಾ ಸಾಗಿ ಅಭಿಯಾನ

ಮುಳ್ಳೂರು, ಡಿ. ೫: ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ದುಂಡಳ್ಳಿ ಗ್ರಾ.ಪಂ. ಹಾಗೂ ಡಿಜಿಟಲ್ ಗ್ರಂಥಾಲಯ ಸಂಯುಕ್ತ ಆಶ್ರಯದಲ್ಲಿ ಗ್ರಂಥಾಲಯ ಇಲಾಖೆಯ ಓದುವ ಬೆಳಕು ಕಾರ್ಯಕ್ರಮದಡಿಯಲ್ಲಿ

‘ಮಕ್ಕಳಲ್ಲಿ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನ ಮೂಡಿಸಬೇಕು’

ಶನಿವಾರಸಂತೆ, ಡಿ. ೫: ಕನ್ನಡ ಸುಮಧುರ, ಸುಂದರ, ಸರಳವಾದ ಭಾಷೆಯಾಗಿದ್ದು ವಿಶ್ವಮಾನ್ಯತೆ ಪಡೆದಿದೆ. ಪ್ರತಿ ಕನ್ನಡಿಗನಲ್ಲೂ ಕನ್ನಡತನ ಜಾಗೃತವಾಗಿ ಮಕ್ಕಳಲ್ಲಿ ಕನ್ನಡ ನಾಡು-ನುಡಿಯ ಬಗ್ಗೆ ಅಭಿಮಾನ ಮೂಡಿಸಬೇಕು

ನಿಯಮಬಾಹಿರ ಟ್ಯಾಕ್ಸಿಗಳ ಕಡಿವಾಣಕ್ಕೆ ಒತ್ತಾಯ

ಕುಶಾಲನಗರ, ಡಿ. ೫: ಕೊಡಗು ಜಿಲ್ಲೆಯಲ್ಲಿ ನಿಯಮಬಾಹಿರವಾಗಿ ಟ್ಯಾಕ್ಸಿಗಳ ಮೂಲಕ ಪ್ರವಾಸಿಗರನ್ನು ಒಯ್ಯುವ ವ್ಯವಸ್ಥೆಗೆ ಜಿಲ್ಲಾಡಳಿತ ಕೂಡಲೇ ಕಡಿವಾಣ ಹಾಕಬೇಕು ಎಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ ಆರ್ಗನೈಸೇಷನ್