‘ಜೆಎನ್ ೧’ ಆತಂಕ ಮುAಜಾಗ್ರತೆ ವಹಿಸಲು ಸಲಹೆಮಡಿಕೇರಿ, ಡಿ. ೧೯: ಓಮಿಕ್ರಾನ್ ರೂಪಾಂತರಿ ‘ಜೆಎನ್-೧’ ವೈರಸ್ ಪ್ರಕರಣಗಳು ದೇಶದ ಕೆಲವೆಡೆ ಪತ್ತೆಯಾಗುತ್ತಿರುವ ಹಿನ್ನೆಲೆ ಕೆಲವೊಂದು ಸಲಹೆಗಳನ್ನು ಕೋವಿಡ್ ೧೯ ರಾಜ್ಯ ತಾಂತ್ರಿಕ ಸಲಹಾ ಸಮಿತಿ
ಮರ ಕಡಿಯಲು ಮಕ್ಕಂದೂರು ಗ್ರಾಪಂ ಆಕ್ಷೇಪ ಮಡಿಕೇರಿ, ಡಿ. ೧೯: ನದಿತೀರದಲ್ಲಿ ಮರಕಡಿಯಲು ಮಕ್ಕಂದೂರು ಗ್ರಾಮ ಪಂಚಾಯಿತಿ ಆಕ್ಷೇಪ ವ್ಯಕ್ತಪಡಿಸಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದೆ. ತಾ. ೧೮ ರಂದು ‘ಶಕ್ತಿ’ಯಲ್ಲಿ ಪ್ರಕಟಗೊಂಡ ‘ತಡೆಗೋಡೆ
ದಸರಾದಲ್ಲಿ ಡಿಜೆ ಲೈಟ್ ಬಳಕೆ ಪ್ರಕರಣ ವಾಹನ ಮಾಲೀಕರಿಗೆ ನೋಟೀಸ್ಮಡಿಕೇರಿ, ಡಿ. ೧೯: ಮಡಿಕೇರಿ ದಸರಾ ಉತ್ಸವದಲ್ಲಿ ನಿಯಮ ಉಲ್ಲಂಘಿಸಿ ಡಿಜೆ ಹಾಗೂ ಪ್ರಕಾಶಮಾನವಾದ ವಿದ್ಯುತ್ ಲೈಟ್ ಉಪಕರಣಗಳನ್ನು ಬಳಕೆ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಅವು ಗಳನ್ನು
ಮಕ್ಕಿ ಶ್ರೀ ಶಾಸ್ತಾವು ದೇವಾಲಯದಲ್ಲಿ ಶ್ರದ್ಧಾಭಕ್ತಿಯ ಉತ್ಸವನಾಪೋಕ್ಲುಡಿ. ೧೯: ಸಮೀಪದ ಮಕ್ಕಿ ಶ್ರೀ ಶಾಸ್ತಾವು ಸನ್ನಿಧಿಯಲ್ಲಿ ಮಣ್ಣಿನ ನಾಯಿ ಹರಕೆ, ದೀಪಾರಾಧನೆ, ಅಜ್ಜಪ್ಪ, ವಿಷ್ಣುಮೂರ್ತಿ ಕೋಲ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳು ಡಿ. ೧೬ರಿಂದ
ಕೊಡಗಿನ ಗಡಿಯಾಚೆ ಮೈತ್ರಿ ಕೂಟದ ಪರ ಪ್ರಧಾನಿ ಅಭ್ಯರ್ಥಿಯಾಗಲು ಖರ್ಗೆ ಹೆಸರು ಪ್ರಸ್ತಾಪ ನವದೆಹಲಿ, ಡಿ. ೧೯: ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಪ್ರಧಾನಿ