ಕಾರಾಗೃಹ ವಾಸಿಗಳಿಗೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ ೫೦ ಮಂದಿಗೆ ತರಬೇತಿ ಟೂಲ್ಕಿಟ್ ವಿತರಣೆಮಡಿಕೇರಿ, ಡಿ. ೨೦: ರಾಷ್ಟಿçÃಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್, ಮಡಿಕೇರಿ (ಓಂಃAಖಆ) ಹಾಗೂ ದಿ ಆರ್ಗನೈಜೇಷನ್ ಫಾರ್ ದಿ ಡೆವಲಪ್‌ಮೆಂಟ್ ಆಫ್ ಪೀಪಲ್, ಮೈಸೂರು
ಅಪಘಾತದಲ್ಲಿ ಉದ್ಯಮಿ ಸಾವುಕುಶಾಲನಗರ, ಡಿ. ೨೦: ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಕುಶಾಲನಗರದ ಉದ್ಯಮಿ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಹೆಬ್ಬಾಲೆ ಸಮೀಪ ಅಳುವಾರ ಗ್ರಾಮ ಬಳಿ ನಡೆದಿದೆ. ಸಿದ್ದಲಿಂಗಪುರದಲ್ಲಿ
ನಿಯಮ ಪಾಲಿಸಿ ಶೋಭಾಯಾತ್ರೆ ನಡೆಸಿ ಕೆ ರಾಮರಾಜನ್ ಕುಶಾಲನಗರ, ಡಿ ೨೦: ಡಿಸೆಂಬರ್ ೨೪ ರಂದು ಕುಶಾಲನಗರದಲ್ಲಿ ನಡೆಯಲಿರುವ ಹನುಮ ಜಯಂತಿಯ ದಶಮಂಟಪ ಮೆರವಣಿಗೆ ಕುರಿತಾಗಿ ಸರ್ವಧರ್ಮ ಪ್ರಮುಖರ ಸೌಹಾರ್ದ ಸಭೆ ಕುಶಾಲನಗರ ಖಾಸಗಿ ಹೊಟೇಲ್
ವಿಷ ಸೇವಿಸಿದ್ದ ಯುವತಿ ಚಿಕಿತ್ಸೆ ಫಲಿಸದೇ ಸಾವುಸೋಮವಾರಪೇಟೆ, ಡಿ. ೨೦: ಕಳೆದ ಎರಡು ದಿನಗಳ ಹಿಂದೆ ವಿಷ ಸೇವಿಸಿದ್ದ ಯುವತಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಅಸುನೀಗಿರುವ ಘಟನೆ ನಡೆದಿದೆ. ಸಮೀಪದ ಶಾಂತಳ್ಳಿ-ಬಸವನಕಟ್ಟೆ ಗ್ರಾಮ ನಿವಾಸಿ
ದರೋಡೆ ಪ್ರಕರಣ ಜಿಲ್ಲೆಯ ನಾಲ್ವರು ಸೇರಿದಂತೆ ೬ ಮಂದಿಯ ಬಂಧನ ಮತ್ತೋರ್ವನ ಪತ್ತೆ ಮಡಿಕೇರಿ, ಡಿ. ೧೯: ಗೋಣಿಕೊಪ್ಪ ಸಮೀಪದ ದೇವರಪುರದಲ್ಲಿ ನಡೆದ ದರೋಡೆ ಪ್ರಕರಣದ ಸಂಬAಧ ಜಿಲ್ಲೆಯ ನಾಲ್ವರು ಸೇರಿದಂತೆ ಒಟ್ಟು ೬ ಮಂದಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು,