ಕೊಡಗಿನಲ್ಲಿ ಕೋವಿಡ್ ತಡೆಗೆ ಆರೋಗ್ಯ ಇಲಾಖೆ ಸನ್ನದ್ಧ

ಮಡಿಕೇರಿ, ಡಿ. ೨೨: ಕಳೆದ ಮೂರು ವರ್ಷ ಇಡೀ ಪ್ರಪಂಚವನ್ನು ಬಾಧಿಸಿ ಸಾವು-ನೋವಿಗೆ ಕಾರಣವಾದ ಕೊರೊನಾ ವೈರಸ್ ಇದೀಗ ಮತ್ತೆ ಉಲ್ಭಣಿಸುತ್ತಿದೆ. ಕೋವಿಡ್ ಉಪತಳಿ ‘ಜೆಎನ್-೧’ ರೂಪಾಂತರಿಯಾಗಿ

ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಡಿ. ೨೨: ರಾಜ್ಯದಲ್ಲಿ ಹಿಜಾಬ್ ನಿಷೇಧ ವಾಪಸ್ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿತ್ತು. ಆದರೆ

ಭಾಗಮಂಡಲದಲ್ಲಿ ಆಕರ್ಷಣೀಯ ಅನುಕೂಲಕರ ಯೋಜನೆ ಕಾರ್ಯಾರಂಭ

ಮಡಿಕೇರಿ, ಡಿ. ೨೨: ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ಯಾತ್ರಾರ್ಥಿಗಳ ಮನ ಕಂಗೊಳಿಸುವAತಹ ಲಾನ್ ಸಹಿತದ ನೈಸರ್ಗಿಕ ಆಕರ್ಷಣೆಯನ್ನು ಕಲ್ಪಿಸುವ ಯೋಜನೆಯೊಂದನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಿಂತ ಮುಖ್ಯವಾಗಿ ಯಾತ್ರಾರ್ಥಿಗಳು ಸಂಗಮ

ಪಾಲಿಬೆಟ್ಟದ ವ್ಯಕ್ತಿ ಹುಣಸೂರಿನಲ್ಲಿ ಕೊಲೆ

ಪಾಲಿಬೆಟ್ಟ, ಡಿ. ೨೨: ಹುಣಸೂರಿನ ಎಪಿಎಂಸಿ ಬಳಿ ತಾ.೧೯ರ ಮಂಗಳವಾರ ರಾತ್ರಿ ಕೊಲೆಯಾದ ವ್ಯಕ್ತಿಯನ್ನು ಗುರುವಾರ ಹುಣಸೂರು ನಗರ ಪೊಲೀಸರು ಪಾಲಿಬೆಟ್ಟದ ದಿ. ಬಡುವಮಂಡ ಕಾಳಪ್ಪನವರ ಪುತ್ರ