ಐಗೂರಿನಲ್ಲಿ ಅರೆಭಾಷೆ ದಿನಾಚರಣೆಐಗೂರು, ಡಿ. ೨೨: ಅರೆಭಾಷೆಯ ಸಂಸ್ಕೃತಿ, ಆಚಾರ, ವಿಚಾರ ಉಳಿಯ ಬೇಕಾದರೆ ಜನಾಂಗ ಬಾಂಧವರು ಮನೆಯಿಂದಲೇ ಭಾಷೆಯನ್ನು ಮಾತಿನ ಮೂಲಕ ಬೆಳೆಸುವ ಕ್ರಮವನ್ನು ರೂಢಿಸಿಕೊಳ್ಳಬೇಕೆಂದು ಸಮಾಜದ ಗೌರವಾಧ್ಯಕ್ಷರೂ,
ಆನೆ ಮಾನವ ಸಂಘರ್ಷ ತಡೆಗೆ ಒತ್ತಾಯಿಸಿ ಅರಣ್ಯಾಧಿಕಾರಿಗಳಿಗೆ ಮನವಿಕರಿಕೆ, ಡಿ. ೨೨: ಜಿಲ್ಲೆಯ ಗಡಿ ಗ್ರಾಮವಾದ ಕರಿಕೆ ಭಾಗದಲ್ಲಿ ಕಾಡಾನೆಗಳು ನಿರಂತರವಾಗಿ ರೈತರು ಬೆಳೆದ ಅಡಿಕೆ, ತೆಂಗು, ಬಾಳೆ ಬೆಳೆಗಳನ್ನು ನಾಶಪಡಿಸುತ್ತಿರುವ ಹಿನ್ನೆಲೆ ಗ್ರಾಮಸ್ಥರು ಪರಿಹಾರಕ್ಕೆ
ಕೊಡಗು ಜಿಲ್ಲಾ ಉಲಮಾ ಸಂಗಮಕಡAಗ, ಡಿ. ೨೨: ೨೦೨೪ ಜನವರಿ ೨೪ ರಂದು ಮಂಗಳೂರಿನ ಅಡ್ಯಾರ್‌ನಲ್ಲಿ ನಡೆಯಲಿರುವ ಎಸ್.ವೈ.ಎಸ್. ವಾರ್ಷಿಕ ಸಮ್ಮೇಳನದ ಅಂಗವಾಗಿ ಸಮಾವೇಶದ ಪ್ರಚಾರಾರ್ಥ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ
ಕ್ಲಸ್ಟರ್ಮಟ್ಟದ ಸಮಾಲೋಚನಾ ಸಭೆವೀರಾಜಪೇಟೆ, ಡಿ. ೨೨: ತಾಲೂಕಿನ ಗಡಿಭಾಗದಲ್ಲಿರುವ ಮಲೆಯಾಳಂ ಶಾಲೆಯಾದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ತಾಲೂಕಿನ ಕ್ಲಸ್ಟರ್‌ಮಟ್ಟದ ಸಮಾಲೋಚನಾ ಸಭೆ ನಡೆಯಿತು. ಗಡಿಭಾಗದಲ್ಲಿರುವ ಮಲೆಯಾಳಂ ಶಾಲೆಯಲ್ಲಿ ಇದೇ
ನೃತ್ಯದಲ್ಲಿ ಇಶಾನಿ ಸಾಧನೆ*ಗೋಣಿಕೊಪ್ಪ, ಡಿ. ೨೨: ಕರ್ನಾಟಕ ಸ್ಪೋರ್ಟ್ಸ್ ಅಸೋ ಷಿಯೇಷನ್ ಹಾಗೂ ಇಂಟರ್ ನ್ಯಾಷನಲ್ ಸ್ಪೋರ್ಟ್ಸ್ ಡ್ಯಾನ್ಸ್ ಫೆಡ ರೇಷನ್ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಸ್ಪೋರ್ಟ್ಸ್ ಡ್ಯಾನ್ಸ್ನಲ್ಲಿ