ಭಾಗಮಂಡಲ ಆಸ್ಪತ್ರೆಗೆ ವೈದ್ಯಕೀಯ ಸೇವೆ ಕಲ್ಪಿಸಲು ಮನವಿಮಡಿಕೇರಿ, ಡಿ. ೨೩: ಭಾಗಮಂಡಲ ಸರ್ಕಾರಿ ಆಸ್ಪತ್ರೆಯಲ್ಲಿ ಸೂಕ್ತ ರೀತಿಯ ವೈದ್ಯಕೀಯ ಸೇವೆ ಕಲ್ಪಿಸಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಅಯ್ಯಂಗೇರಿ ಘಟಕ ಒತ್ತಾಯಿಸಿದೆ. ಅಯ್ಯಂಗೇರಿ ಗ್ರಾಮಕ್ಕೆ
ಮಾಯಮುಡಿಯಲ್ಲಿ ಗ್ರಾಮೀಣ ಕ್ರೀಡಾಕೂಟ ಬಹುಮಾನ ವಿತರಣೆಮಡಿಕೇರಿ, ಡಿ. ೨೩: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಕೊಡಗು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲಾ ಯುವ ಒಕ್ಕೂಟ, ವೀರಾಜಪೇಟೆ ತಾಲೂಕು ಯುವ
ಕೊಡಗಿನ ಗಡಿಯಾಚೆಏಪ್ರಿಲ್ ೨೦ ಮತ್ತು ೨೧ರಂದು ಸಿಇಟಿ ಪರೀಕ್ಷೆ ಬೆಂಗಳೂರು, ಡಿ. ೨೩ : ದ್ವಿತೀಯ ಪಿಯುಸಿ ವೇಳಾಪಟ್ಟಿ ಪ್ರಕಟಗೊಂಡ ಬೆನ್ನಲ್ಲೇ ಸಿಇಟಿ ಪರೀಕ್ಷಾ ದಿನಾಂಕ ಪ್ರಕಟಗೊಂಡಿದ್ದು, ಇಂಜಿನಿಯರಿAಗ್ ಸೇರಿದಂತೆ
ಪಂದ್ಯAಡ ಬೆಳ್ಯಪ್ಪ ಸೀತಾ ಬೆಳ್ಯಪ್ಪ ಕುರಿತಾದ ಪುಸ್ತಕ ಬಿಡುಗಡೆ ಸಿದ್ದಾಪುರ, ಡಿ. ೨೩: ಅಪ್ರತಿಮ ಸ್ವಾತಂತ್ರ‍್ಯ ಹೋರಾಟಗಾರ ಹಾಗೂ ಗಾಂಧಿವಾದಿ ಪಂದ್ಯAಡ ಬೆಳ್ಯಪ್ಪ, ಸ್ವಾತಂತ್ರ‍್ಯ ಹೋರಾಟಗಾರ್ತಿ ಪಂದ್ಯAಡ ಸೀತಾ ಬೆಳ್ಯಪ್ಪ ಅವರ ಕುರಿತಾದ ಪುಸ್ತಕ ಬಿಡುಗಡೆ ಕಾರ್ಯಕ್ರಮ
ಅಪಘಾತ ಗಾಯನಾಪೋಕ್ಲು, ಡಿ. ೨೩: ಸಮೀಪದ ಚೆಯ್ಯಂಡಾಣೆ ಗ್ರಾಮದ ನರಿಯಂದಡ ಪ್ರೌಢಶಾಲೆಯ ಬಳಿ ಎರಡು ಸ್ಕೂಟರ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮಹಿಳೆಯೊಬ್ಬರು ತೀವ್ರ ಗಾಯಗೊಂಡ ಘಟನೆ ನಿನ್ನೆ