ಸೇಕ್ರೆಡ್ ಹಾರ್ಟ್ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಲರವ

ಮುಳ್ಳೂರು, ಡಿ. ೨೬: ವಿದ್ಯಾರ್ಥಿಗಳು ರಾಷ್ಟçದ ಭವಿಷ್ಯವನ್ನು ಬರೆಯುವ ರೂವಾರಿಗಳಾಗಬೇಕು ಎಂದು ಅಂಕನಹಳ್ಳಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಿ.ಎಂ.ಹೇಮAತ್ ಅಭಿಪ್ರಾಯ ಪಟ್ಟರು. ಅವರು ಸಮೀಪದ ಶನಿವಾರಸಂತೆ

ಕುಡಿಯರ ಮುತ್ತಪ್ಪಗೆ ಕೊರವಂಜಿ ಪ್ರಶಸ್ತಿ

ನಾಪೋಕ್ಲು, ಡಿ. ೨೬: ಜಿಲ್ಲೆಯ ಯವಕಪಾಡಿ ಗ್ರಾಮದ ನಿವಾಸಿ, ಆದಿವಾಸಿ ಹೋರಾಟಗಾರ ಕುಡಿಯರ ಮುತ್ತಪ್ಪ ಅವರು ರಾಜ್ಯಮಟ್ಟದ ಕೊರವಂಜಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ

ಹಾಕಿ ಪಂದ್ಯಾವಳಿ ಬಲ್ಲಮಾವಟಿ ತಂಡಕ್ಕೆ ಪ್ರಶಸ್ತಿ

ನಾಪೋಕ್ಲು, ಡಿ. ೨೬: ಸಮೀಪದ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವತಿಯಿಂದ ಸ್ವಾಮಿ ವಿವೇಕಾನಂದ ಯುವಕ ಸಂಘ ಹಾಗೂ ಸಂಜೀವಿನಿ ಒಕ್ಕೂಟಗಳ ಸಂಯುಕ್ತ ಆಶ್ರಯದಲ್ಲಿ ನೇತಾಜಿ ಪ್ರೌಢಶಾಲೆಯ ಆಟದ