ಕುಂಡ್ಯೋಳAಡ ಕಪ್ ಹಾಕಿ ಉತ್ಸವದ ಲಾಂಛನ ಲೋಕಾರ್ಪಣೆ

ನಾಪೋಕ್ಲು, ಡಿ. ೨೭: ಏಪ್ರಿಲ್-೨೦೨೪ ರಲ್ಲಿ ಜರುಗಲಿರುವ ಕುಂಡ್ಯೋಳAಡ ಕಪ್ ಹಾಕಿ ಉತ್ಸವದ ಲಾಂಛನ ಲೋಕಾರ್ಪಣೆ ಸಮಾರಂಭ ತಾ. ೩೧ ರಂದು ಬೆಳಿಗ್ಗೆ ೯.೩೦ ಗಂಟೆಗೆ ನಡೆಯಲಿದೆ. ನಾಪೋಕ್ಲು

ನಿರೀಕ್ಷೆಗೂ ಮೀರಿ ಸಮಾಗಮಗೊಂಡ ಶ್ವಾನ ಪ್ರಿಯರು

ಗೋಣಿಕೊಪ್ಪಲು, ಡಿ.೨೬: ಗೋಣಿಕೊಪ್ಪಲುವಿನಲ್ಲಿ ೧೫ನೇ ವರ್ಷದ ಶ್ವಾನ ಪ್ರದರ್ಶನವು ಅತ್ಯಂತ ಯಶಸ್ವಿಯಾಗಿ ಜರುಗಿತು. ೧೬ ತಳಿಗಳ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸುವ ಮೂಲಕ ಶ್ವಾನ ಪ್ರಿಯರಿಗೆ ಮುದ ನೀಡಿದವು.

ಸಿಎಸ್ ಪೂಣಚ್ಚ ರೋಹನ್ ಆಭರಣ್ ಸಾದೇವ್ಗೆ ಪ್ರಶಸ್ತಿ

ಮಡಿಕೇರಿ, ಡಿ. ೨೬: ರಾಜ್ಯದ ೧೫ ಕ್ರೀಡಾಪಟುಗಳು ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ (ಕೆ.ಓ.ಎ) ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರಲ್ಲಿ ಕೊಡಗಿನವರಾದ ಹಿರಿಯ ಹಾಕಿ ಪಟು, ಮಾಜಿ ಒಲಂಪಿಯನ್ ಚೆಪ್ಪುಡೀರ

ಜಾಗತಿಕ ಕೊಡವ ಸಮ್ಮೇಳನಕ್ಕೆ ಸಿದ್ಧತೆ ತಾ ೨೯ ೩೦ರಂದು ಕಾರ್ಯಕ್ರಮ

ಮಡಿಕೇರಿ, ಡಿ. ೨೬: ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ತಾ. ೨೯ ಮತ್ತು ೩೦ ರಂದು ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಕ್ರೀಡಾಂಗಣದಲ್ಲಿ ಜಾಗತಿಕ