ಸಿಕೆ ತಿಮ್ಮಯ್ಯಗೆ ರಾಜ್ಯ ಪ್ರಶಸ್ತಿನಾಪೋಕ್ಲು, ಡಿ. ೨೬: ಸಮೀಪದ ಕೊಳಕೇರಿ ಗ್ರಾಮದ ಚಪ್ಪೆಂಡಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸಿ.ಕೆ. ತಿಮ್ಮಯ್ಯ ರಾಜ್ಯಮಟ್ಟದ ಉತ್ತಮ ದೈಹಿಕ ಶಿಕ್ಷಣ
ಅನುದಾನ ಬಿಡುಗಡೆಗೊಳಿಸುವಲ್ಲಿ ವೈಫಲ್ಯ ಅಧಿಕಾರಿಗಳ ವಿರುದ್ಧ ಅಸಮಾಧಾನಕಿರುಗೂರು ಗ್ರಾಮಸಭೆ ಗೋಣಿಕೊಪ್ಪಲು ಡಿ. ೨೬: ಗ್ರಾಮದ ಹತ್ತು ಹಲವು ಸಮಸ್ಯೆ ಪರಿಹಾರಕ್ಕೆ ಜನರು ಆಗ್ರಹಿಸಿದರು. ಸಭೆಗೆ ಆಗಮಿಸಿದ ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗದ ಇಂಜಿನಿಯರ್ ರಾಜೇಶ್ವರಿ ಅವರನ್ನು
ಅಪರಾಧ ತಡೆ ಮಾಸಾಚರಣೆಶನಿವಾರಸಂತೆ, ಡಿ. ೨೬: ಶಾಲಾ-ಕಾಲೇಜುಗಳಲ್ಲಿ ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆ ಮತ್ತು ಮಾದಕ ವಸ್ತುಗಳ ಬಗ್ಗೆ ಜಾಗೃತಿ ಅಭಿಯಾನ ಕಾರ್ಯಾಗಾರವನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಲ್ಲಿ ಕಾನೂನಿನ
‘ಶ್ರದ್ಧೆಯಿಂದ ಶಿಕ್ಷಣ ಕಲಿತರೆ ಗುರಿಮುಟ್ಟಲು ಸಾಧ್ಯ’ಸುಂಟಿಕೊಪ್ಪ, ಡಿ. ೨೬: ಶಿಕ್ಷಣವನ್ನು ಕಡೆಗಣಿಸದೆ ಶೃದ್ಧೆಯಿಂದ ಕಲಿತುಕೊಂಡರೆ ಜೀವನದಲ್ಲಿ ಗುರಿಮುಟ್ಟಲು ಸಾಧ್ಯವಾಗಲಿದೆ ಎಂದು ಕೊಡಗು ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಎ. ಲೋಕೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು
ಸೈನಿಕರ ಸಂಘದಿAದ ಶಾಸಕರ ಭೇಟಿಮಡಿಕೇರಿ, ಡಿ. ೨೬: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಜಿಲ್ಲಾ ಘಟಕದ ನಿಯೋಗ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ