‘ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು’ ಪೊನ್ನಂಪೇಟೆ, ಡಿ. ೨೭: ಪ್ರತಿಯೊಬ್ಬರೂ ಕಾನೂನುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮಡಿಕೇರಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಡಿ. ದಯಾನಂದ ಹೇಳಿದರು. ಗೋಣಿಕೊಪ್ಪಲು ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ
ಜ೨ ರಂದು ಕೆಡಿಪಿ ತ್ರೆöÊಮಾಸಿಕ ಪ್ರಗತಿ ಪರಿಶೀಲನಾ ಸಭೆಮಡಿಕೇರಿ ಡಿ.೨೭ : ಪ್ರಸಕ್ತ(೨೦೨೩-೨೪) ಸಾಲಿನ ಡಿಸೆಂಬರ್-೨೦೨೪ರ ಅಂತ್ಯದವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (೨೦ ಅಂಶಗಳ ಕಾರ್ಯಕ್ರಮ ಸೇರಿದಂತೆ) ಜಿಲ್ಲಾ ಮಟ್ಟದ ತ್ರೆöÊಮಾಸಿಕ ಸಭೆಯು ಸಣ್ಣ ನೀರಾವರಿ
ಪ್ರತಿಭಾ ಪುರಸ್ಕಾರv*ಗೋಣಿಕೊಪ್ಪ, ಡಿ. ೨೭: ಪೊನ್ನಂಪೇಟೆ ಪಂಚಾಯಿತಿ ನಡೆಸಿದ ಮಕ್ಕಳ ಗ್ರಾಮ ಸಭೆಯಲ್ಲಿ ಕುಶಾಲಪುರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಗ್ರಾ.ಪಂ. ಅಧ್ಯಕ್ಷೆ
ಹೋಂಸ್ಟೇಗಳಿಗೆ ಗೃಹಬಳಕೆ ವಿದ್ಯುತ್ ದರ ಮಡಿಕೇರಿ, ಡಿ. ೨೭: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕೃತ ನೊಂದಾವಣೆಗೊAಡಿರುವ ಹೋಂಸ್ಟೇಗಳಿಗೆ ಗೃಹ ಬಳಕೆಯ ವಿದ್ಯುತ್ ದರ ವಿಧಿಸುವ ಸಲುವಾಗಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ
೧೨೪ ಕೋಟಿ ವೆಚ್ಚದ ಕಕ್ಕೆಹೊಳೆ ಸೇತುವೆ ನಿರ್ಮಾಣಕ್ಕೆ ಮಂಥರ್ ಗೌಡ ಚಾಲನೆ ಸೋಮವಾರಪೇಟೆ, ಡಿ. ೨೭: ಕಳೆದ ೧೯೪೦ರಲ್ಲಿ ನಿರ್ಮಾಣಗೊಂಡು ನಿರ್ವಹಣೆಯ ಕೊರತೆಯಿಂದಾಗಿ ೪ ತಿಂಗಳ ಹಿಂದೆ ಶಿಥಿಲಾವಸ್ಥೆಗೆ ತಲುಪಿದ್ದ ಕಕ್ಕೆಹೊಳೆ ಜಂಕ್ಷನ್ ಸೇತುವೆಯನ್ನು ರೂ. ೧.೨೪ ಕೋಟಿ ವೆಚ್ಚದಲ್ಲಿ ನಿರ್ಮಿಸಲು