ಅಕಾಲಿಕ ಮಳೆಯಿಂದ ಅಡಕತ್ತರಿಗೆ ಸಿಲುಕಿದ ಅರೇಬಿಕಾ ಕಾಫಿ ಬೆಳೆಗಾರರು ಸೋಮವಾರಪೇಟೆ, ಜ. ೪: ಅರೇಬಿಕಾ ಕಾಫಿಯನ್ನು ಅತೀ ಹೆಚ್ಚು ಬೆಳೆಯುವ ಉತ್ತರ ಕೊಡಗಿನ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಅಕಾಲಿಕ ಮಳೆ, ಮೋಡ ಮುಸುಕಿದ ವಾತಾವರಣ ಮೂಡಿದ್ದು, ಅರೇಬಿಕಾ
ಇಂದು ಶಾಲಾ ವಾರ್ಷಿಕೋತ್ಸವಕೂಡಿಗೆ, ಡಿ. ೪: ಇಲ್ಲಿಗೆ ಸಮೀಪದ ಹೆಬ್ಬಾಲೆ ಗ್ರಾಮದಲ್ಲಿರುವ ಸೇಕ್ರೆಡ್ ಹಾರ್ಟ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಾರ್ಷಿಕೋತ್ಸವವು ತಾ.೫ ರಂದು (ಇಂದು) ಶಾಲಾ ಸಭಾಂಗಣದಲ್ಲಿ ಸಂಜೆ ೪
ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು ಸುಂಟಿಕೊಪ್ಪ, ಜ. ೪: ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾ.೬ ರಂದು ಸುವರ್ಣ ಕರ್ನಾಟಕ ೫೦ ರ ಅಂಗವಾಗಿ ಹೋಬಳಿ ಮಟ್ಟದ ಪ್ರಾಥಮಿಕ ಪ್ರೌಢಶಾಲಾ
ರಾಷ್ಟಿçÃಯಮಟ್ಟದ ಬಾಲಕಿಯರ ಹಾಕಿ ಪಂದ್ಯಾಟಕ್ಕೆ ವರ್ಣ ರಂಜಿತ ಚಾಲನೆ ಕೂಡಿಗೆ, ಜ. ೩: ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ರಾಷ್ಟçಮಟ್ಟದ ೧೭ ವರ್ಷ ವಯೋಮಿತಿಯ ಬಾಲಕಿಯರ
ಜಿಲ್ಲೆಯಲ್ಲಿ ೨೨೦ ಕೋವಿಡ್ ಬೂಸ್ಟರ್ ಡೋಸ್ ಲಸಿಕೆ ಲಭ್ಯಮಡಿಕೇರಿ, ಜ. ೩: ದೇಶದಲ್ಲಿ ಮತ್ತೆ ಕೋವಿಡ್ ರೂಪಾಂತರಿಯ ಆತಂಕ ಆವರಿಸಿಕೊಳ್ಳುತ್ತಿದ್ದು, ರಾಜ್ಯದ ವಿವಿಧೆಡೆಗಳಲ್ಲಿ ಪ್ರಕರಣಗಳು ಪತ್ತೆಯಾಗುತ್ತಿರುವುದು ಜನರಲ್ಲಿ ಭಯ ಸೃಷ್ಟಿಸಿದೆ. ಕೋವಿಡ್ ತಡೆಗೆ ಈಗಾಗಲೇ ರಾಜ್ಯ