ಕುಡಿಯುವ ನೀರಿಗೆ ರೂ ೪೨ ಕೋಟಿ ರಸ್ತೆಗೆ ರೂ ೩೦ ಕೋಟಿ

ವೀರಾಜಪೇಟೆ, ಜ. ೪: ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ರೂ.೪೨ ಕೋಟಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ರೂ. ೩೦ ಕೋಟಿ ಅನುದಾನವನ್ನು ರಾಜ್ಯ

ಸೋಮವಾರಪೇಟೆಯ ಟರ್ಫ್ನಲ್ಲಿ ಚೊಚ್ಚಲ ಹಾಕಿ ಪಂದ್ಯಾಟಕ್ಕೆ ಚಾಲನೆ

ಸೋಮವಾರಪೇಟೆ, ಜ. ೪: ಹಾಕಿ ಕ್ಷೇತ್ರಕ್ಕೆ ಅದ್ವಿತೀಯ ಕ್ರೀಡಾಪಟುಗಳನ್ನು ಕೊಡುಗೆಯಾಗಿ ನೀಡಿರುವ ಸೋಮವಾರಪೇಟೆಯಲ್ಲಿ ಇದೇ ಪ್ರಥಮ ಬಾರಿಗೆ ರಾಷ್ಟಿçÃಯ ಮಟ್ಟದ ಹಾಕಿ ಪಂದ್ಯಾಟ ನಡೆದಿದ್ದು, ಕಳೆದ ೧೦

ಅಕಾಲಿಕ ಮಳೆ ವೀರಾಜಪೇಟೆ ವ್ಯಾಪ್ತಿಯಲ್ಲಿ ಸಮಸ್ಯೆ

ವರದಿ: ಈಶಾನ್ವಿ ಕಿರಣ್ ವೀರಾಜಪೇಟೆ, ಜ. ೪: ಜನವರಿಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕೊಡಗಿನ ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಯ್ಲು ಸಮಯದಲ್ಲಿ ಮಳೆ ಸುರಿದಿರುವುದರಿಂದ ಭತ್ತದ ಕೃಷಿಕರು ಹಾಗೂ

ಅಕಾಲಿಕ ಮಳೆ ಭತ್ತದ ಬೆಳೆಗೆ ಧಕ್ಕೆ

ಕೂಡಿಗೆ, ಡಿ. ೪: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳಿಂದ ಮೋಡಕವಿದ ವಾತಾವರಣದಿಂದಾಗಿ ಅಕಾಲಿಕ ಮಳೆ ಆರಂಭಗೊAಡಿದೆ. ಈಗಾಗಲೇ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರು ತಮ್ಮ ಜಮೀನಿನಲ್ಲಿ