ಮತದಾನ ಅರಿವು ಜಾಗೃತಿಐಗೂರು, ಜ. ೪: ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಚುನಾವಣೆ ಆಯೋಗದ ಸೂಚನೆಯ ಮೇರೆಗೆ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರಾಥಮಿಕ ಕೃಷಿ ಸಂಘದ ಸಭಾಂಗಣದಲ್ಲಿ ಮತದಾನದ ಅರಿವು
ಗಾಂಧಿ ಸ್ಮಾರಕ ಉದ್ಯಾನವನ ಕಾಮಗಾರಿ ಪರಿಶೀಲಿಸಿದ ಸಚಿವರು ಮಡಿಕೇರಿ, ಜ. ೪: ನಗರದ ಗಾಂಧಿ ಮಂಟಪದಲ್ಲಿ ನಿರ್ಮಾಣ ವಾಗುತ್ತಿರುವ ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಸ್ಮಾರಕ ಉದ್ಯಾನ ವನ ಕಾಮಗಾರಿಯನ್ನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.
ಮಾಂದಲಪಟ್ಟಿ ಜೀಪ್ಗಳಿಗೆ ‘ಬ್ರೇಕ್’ಮಡಿಕೇರಿ, ಜ. ೪: ಜಿಲ್ಲೆಯ ನಿಸರ್ಗ ರಮಣೀಯ ತಾಣವಾಗಿ ರುವ ಮಾಂದಲ್‌ಪಟ್ಟಿಗೆ ಅನಧಿಕೃತ ವಾಗಿ ಪ್ರವಾಸಿಗರನ್ನು ಕರೆದೊಯ್ಯು ತ್ತಿದ್ದ ಜೀಪ್‌ಗಳ ಓಡಾಟಕ್ಕೆ ಸಾರಿಗೆ ಇಲಾಖೆ ‘ಬ್ರೇಕ್ ಇನ್ಸ್ಪೆಕ್ಟರ್’ಗಳು
ಹರಾಜು ಪ್ರಕ್ರಿಯೆ ಶೀಘ್ರ ನಡೆಸಲು ಆಗ್ರಹಸೋಮವಾರಪೇಟೆ, ಜ. ೪ : ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ೬೦ ಮಳಿಗೆಗಳ ಟೆಂಡರ್ ಪ್ರಕ್ರಿಯೆಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಇದನ್ನು ಶೀಘ್ರವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು
ಸೋಲಾರ್ ಹಗರಣ ಅಧಿಕಾರಿಯಿಂದ ತನಿಖೆ ಸಿದ್ದಾಪುರ, ಜ. ೪: ಸಿದ್ದಾಪುರ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಸೋಲಾರ್ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಸಿದ್ದಾಪುರದ ಗ್ರಾಮ ಪಂಚಾಯಿತಿಯಲ್ಲಿ ನಡೆದ