ಮಮತಾ ಅವರಿಗೆ ಹಿರಿಯ ಮಹಿಳಾ ಸದಸ್ಯೆ ಪ್ರಶಸ್ತಿಸೋಮವಾರಪೇಟೆ, ಜ. ೪: ಜೇಸಿ ವಲಯ ೧೪ರ ಎಸ್‌ಎಂಎ ಉಪ ಚೇರ್ಮನ್ ಸೋಮವಾg Àಪೇಟೆ ನಿವಾಸಿ ಎ.ಆರ್. ಮಮತ ಅವರು ಜೆಸಿಐ ರಾಷ್ಟಿçÃಯ ಅತ್ಯುತ್ತಮ ಹಿರಿಯ ಮಹಿಳಾ
ಕೊಡಗಿನ ರಾಜಕೀಯದ ಚಿತ್ರಣ ೨೦೨೩- ಕೆ.ಎಂ. ಇಸ್ಮಾಯಿಲ್ ಕಂಡಕರೆ ಮಡಿಕೇರಿ, ಜ. ೪: ೨೦೨೩ನೇ ವರ್ಷ ಕೊಡಗು ಜಿಲ್ಲೆ ಇಡೀ ರಾಜ್ಯ ರಾಜಕೀಯದಲ್ಲಿ ಅಚ್ಚರಿ ಹಾಗೂ ಚರ್ಚೆಗೆ ಕಾರಣವಾದ ಜಿಲ್ಲೆ. ರಾಜಕೀಯ ಚರ್ಚೆಗಳಿಂದ
ಶನಿವಾರಸಂತೆ ಗ್ರಾಮಸಭೆ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆಶನಿವಾರಸಂತೆ, ಜ. ೪: ಸ್ಥಳೀಯ ಗ್ರಾಮ ಪಂಚಾಯಿತಿಯ ೨೦೨೩-೨೪ನೇ ಸಾಲಿನ ಗ್ರಾಮಸಭೆ ಶನಿವಾರ ಸಂತೆ ನಾಡಕಚೇರಿ ಮುಂಭಾಗದ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಗೀತಾ ಹರೀಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯು
ಪಟ್ಟಚೆರುವಂಡ ಕುಟುಂಬದಿAದ ಸನ್ಮಾನಚೆಯ್ಯಂಡಾಣೆ, ಜ. ೪: ಚೆಯ್ಯಂಡಾಣೆ ಸಮೀಪದ ಚೇಲಾವರದ ಪಟ್ಟಚೆರುವಂಡ ಕುಟುಂಬಸ್ಥರು ವಿವಿಧ ಇಲಾಖೆಯಲ್ಲಿ ಹಲವಾರು ವರ್ಷಗಳ ಕಾಲ ಸೇವೆಗೈದು ನಿವೃತ್ತಿ ಹೊಂದಿದ ಕುಟುಂಬದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ
ಶನಿವಾರಸಂತೆಯಲ್ಲಿ ವಿಕಸಿತ ಸಂಕಲ್ಪ ಯಾತ್ರೆಮುಳ್ಳೂರು, ಜ. ೪: ದೇಶ ವ್ಯಾಪ್ತಿಯಾಗಿ ಹಮ್ಮಿಕೊಂಡಿರುವ ವಿಕಸಿತ ಸಂಕಲ್ಪ ಯಾತ್ರೆ ಸಂಚಾರ ಮಾಹಿತಿ ಕಾರ್ಯಕ್ರಮ ಶನಿವಾರ ಸಂತೆ ನಾಡ ಕಚೇರಿ ಆವರಣದ ಮುಂಭಾಗ ದಲ್ಲಿ ನಡೆಯಿತು. ಮಾಹಿತಿ