ಶ್ರೀರಾಮನ ಅಭಿಷೇಕಕ್ಕೆ ಕಾವೇರಿ ತೀರ್ಥ ಸ್ವೀಕಾರಮಡಿಕೇರಿ, ಜ. ೬: ಅಯೋಧ್ಯೆಯ ಶ್ರೀ ರಾಮಮಂದಿರದ ಪ್ರತಿಷ್ಠಾಪನೆ ಯಂದು ಅಭಿಷೇಕ ಮಾಡಲು ದೇಶಾದ್ಯಂತ ಪವಿತ್ರ ಸಪ್ತನದಿಗಳ ತೀರ್ಥವನ್ನು ಸಂಗ್ರಹಿಸುತ್ತಿದ್ದು, ದಕ್ಷಿಣ ಭಾರತದ ಪುಣ್ಯನದಿ ಕಾವೇರಿ ಮಾತೆಯ
ರಾಷ್ಟçಮಟ್ಟದ ಬಾಲಕಿಯರ ಹಾಕಿ ಪಂದ್ಯಾಟ ಸೆಮಿಫೈನಲ್ಗೆ ನಾಲ್ಕು ತಂಡ ಸೋಮವಾರಪೇಟೆ, ಜ. ೬: ಇಲ್ಲಿನ ಟರ್ಫ್ ಮೈದಾನದಲ್ಲಿ ನಡೆದ ರಾಷ್ಟçಮಟ್ಟದ ಬಾಲಕಿಯರ ಹಾಕಿ ಪಂದ್ಯಾಟದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಾಲ್ಕು ತಂಡಗಳು ಜಯಗಳಿಸಿ ಸೆಮಿ ಫೈನಲ್ಸ್ ಪ್ರವೇಶಿಸಿದವು.
ಚೆನ್ನಂಗಿ ಶಾಲೆಯ ಮುಂದೆ ಕಾಡಾನೆಗಳ ಹಿಂಡು ಗೋಣಿಕೊಪ್ಪಲು, ಜ. ೬: ಕೊಡಗಿನ ಹಲವು ಭಾಗದಲ್ಲಿ ಕಾಡಾನೆ ಗಳ ಉಪಟಳ ಮಿತಿ ಮೀರಿದ್ದು ಹಲವು ಸಾವು ನೋವುಗಳು ಸಂಭವಿ ಸುತ್ತಿರುವಂತೆಯೇ ಇದೀಗ ಹಾಡ ಹಗಲೇ ಶಾಲೆಯ
ಅನುಮತಿ ಪಡೆಯದೆ ಮರ ಹನನ ಕಠಿಣ ಕ್ರಮದ ಎಚ್ಚರಿಕೆಮಡಿಕೇರಿ, ಜ. ೬: ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಶುಂಠಿ ಬೆಳೆಗಾಗಿ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮರಗಳನ್ನು ಹನನ ಮಾಡಲಾಗುತ್ತಿದ್ದು, ಇಂತಹ ಕೃತ್ಯಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ
ವಿವಿಧೆಡೆ ಮಂತ್ರಾಕ್ಷತೆ ವಿತರಣೆಸುಂಟಿಕೊಪ್ಪ: ಮನೆಮನೆಗೆ ಪವಿತ್ರ ಮಂತ್ರಾಕ್ಷತೆ ವಿತರಣಾ ಅಭಿಯಾನದ ಅಂಗವಾಗಿ ಅಯೋಧ್ಯೆಯ ಶ್ರೀ ರಾಮ ಮಂದಿರದಿAದ ಬಂದಿರುವ ಪವಿತ್ರ ಮಂತ್ರಾಕ್ಷತೆಯನ್ನು ಪಟ್ಟಣದ ಹಿಂದೂ ಮನೆಗಳಿಗೆ ವಿತರಿಸಲಾಯಿತು. ಗ್ರಾಮದ ಮನೆಗಳಿಗೆ ತೆರಳಿ