ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಕೂಡಿಗೆ, ಜ. ೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿ ಕುಮುಟ ಮೂಲದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹಾರಂಗಿ ಹಿನ್ನೀರಿನಲ್ಲಿ ಖಾಸಗಿ ವಾಟರ್
ಪ್ರೆಸ್ಕ್ಲಬ್ನಲ್ಲಿ ದತ್ತಿನಿಧಿ ಸ್ಥಾಪನೆಮಡಿಕೇರಿ, ಜ. ೭: ಹಿರಿಯ ಪತ್ರಕರ್ತ ಕೋವರ್‌ಕೊಲ್ಲಿ ಇಂದ್ರೇಶ್, ಸಹೋದರಿ ಕೆ.ಸಿ. ಸವಿತ, ಸಹೋದರರಾದ ಕೆ.ಸಿ. ಸುಂದ್ರೇಶ್ ಮತ್ತು ಕೆ.ಸಿ. ಚಂದ್ರೇಶ್ ತಮ್ಮ ತಾಯಿ ಬಿ.ಸಿ. ಪುಷ್ಪಲತಾ
ಕುವೆಂಪು ಕಾರಂಜಿಸೋಮವಾರಪೇಟೆ, ಜ. ೭: ಇಲ್ಲಿನ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ೨೦೨೩-೨೪ರ ವಾರ್ಷಿಕೋತ್ಸವ ಸಮಾರಂಭ ‘ಕುವೆಂಪು ಕಾರಂಜಿ' ತಾ. ೧೧ರಂದು ಮಧ್ಯಾಹ್ನ ೩ಕ್ಕೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿದೆ
ಎಂಸಿಪಿಸಿಎಸ್ನ ಸಮಾಪನಾ ಆದೇಶ ವಾಪಸಾತಿ ಮಡಿಕೇರಿ, ಜ. ೬: ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಹೊಂದಿದ್ದು, ಕ್ರಿಯಾಶೀಲವಾಗಿದ್ದರೂ ಕಾರಣಾಂತರಗಳಿAದ ಈ ಹಿಂದೆ ಸಮಾಪನಗೊಳಿಸಲಾಗಿದ್ದ ದಿ ಮೈಸೂರು ಕಾಫಿ ಸಂಸ್ಕರಣಾ ಸಹಕಾರ ಸಂಘ (ಎಂ.ಸಿ.ಪಿ.ಸಿ.ಎಸ್.)ದ
ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ ಅಪರಾಧಿಗೆ ೨೦ ವರ್ಷ ಶಿಕ್ಷೆಮಡಿಕೇರಿ, ಜ. ೬: ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದ ಅಪರಾಧಿಗೆ ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ. ಪ್ರಶಾಂತಿ ಅವರು ೨೦ ವರ್ಷ