ಸಮುದಾಯ ಭವನಕ್ಕೆ ಸಂಸದರ ನಿಧಿಯಿಂದ ರೂ ೪ ಲಕ್ಷಸೋಮವಾರಪೇಟೆ, ಜ. ೬: ಸಂಸದ ಪ್ರತಾಪ್ ಸಿಂಹ ಅವರು ತಮ್ಮ ಸಂಸತ್ ಸದಸ್ಯರ ಪ್ರದೇಶಾಭಿವೃದ್ಧಿ ನಿಧಿಯಿಂದ ಗೌಡಳ್ಳಿ ನವದುರ್ಗಾಪರಮೇಶ್ವರಿ ಸಮುದಾಯ ಭವನದ ಕಾಮಗಾರಿಗೆ ರೂ. ೪ ಲಕ್ಷ
ನಿವೃತ್ತ ಯೋಧರಿಗೆ ಸನ್ಮಾನ ಕಾರ್ಯಕ್ರಮಸಿದ್ದಾಪುರ, ಜ. ೬: ನೆಲ್ಲಿಹುದಿಕೇರಿಯಲ್ಲಿ ನಿವೃತ್ತ ಯೋಧ ಸುಬೇದಾರ್ ಮೋಹನ್ ಟಿ.ಕೆ. ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್ ಭಾರತೀಯ
ಕೂಡಿಗೆಯಲ್ಲಿ ರಾಷ್ಟಿçÃಯ ಗ್ರಾಹಕರ ದಿನಾಚರಣೆಕೂಡಿಗೆ, ಜ. ೬: ಜಿಲ್ಲಾಡಳಿತ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ಆಯೋಗ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಕುಶಾಲನಗರ
ಮತಯಂತ್ರ ಅರಿವು ಕಾರ್ಯಕ್ರಮಗುಡ್ಡೆಹೊಸೂರು, ಜ. ೬: ಮುಂಬರುವ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ಎಲೆಕ್ಟಾçನಿಕ್ ಮತಯಂತ್ರ ಬಳಸಿ ಮತ ಚಲಾವಣೆ ಮಾಡುವ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಗುಡ್ಡೆಹೊಸೂರು
ಪುಷ್ಪಗಿರಿ ಘಟಕಕ್ಕೆ ರಾಷ್ಟಿçÃಯ ಪ್ರಶಸ್ತಿಸೋಮವಾರಪೇಟೆ, ಜ. ೬: ಜೆಸಿಐ ಭಾರತದಿಂದ ಪ್ರತೀ ವರ್ಷದಂತೆ ಈ ವರ್ಷವೂ ಸಹ ಘಟಕಗಳಿಗೆ ತರಬೇತಿ, ವ್ಯವಹಾರ, ಕಾರ್ಯಕ್ರಮ, ಬೆಳವಣಿಗೆ ಮತ್ತು ನಿರ್ವಹಣೆ ವಿಭಾಗಗಳಿಗೆ ಅನುಗುಣವಾಗಿ ಈ