ಸಾಮೂಹಿಕ ವಿವಾಹ ಕುಶಾಲನಗರ, ಜ. ೭: ಕುಶಾಲನಗರದ ಅಲ್ ಇಹ್ಸಾನ್ ಕಮಿಟಿ ವತಿಯಿಂದ ಬಡ ಹೆಣ್ಣು ಮಕ್ಕಳ ವಿವಾಹ ಕಾರ್ಯಕ್ರಮವನ್ನು ಕುಶಾಲನಗರದ ಶಾದಿಮಹಲ್‌ನಲ್ಲಿ ನಡೆಸಲಾಯಿತು. ಅಲ್ ಇಹ್ಸಾನ್ ಕಮಿಟಿ ಅಧ್ಯಕ್ಷ ಎಮ್.ಇ.
ಮಂಕು ಬರಿಸಿ ಹಣ ನೀಡುವಂತೆ ಮಾಡಿದ ಅಪರಿಚಿತ ಸ್ವಾಮೀಜಿಸಿದ್ದಾಪುರ, ಜ. ೭: ಖಾವಿ ಬಟ್ಟೆ ಧರಿಸಿ ಸ್ವಾಮೀಜಿಯಂತೆ ಬಂದು ವ್ಯಕ್ತಿಯೋರ್ವನಿಗೆ ಹೂ ನೀಡಿ ಮಂಕು ಬರಿಸಿ ಕುಸಿದು ಬೀಳುವಂತೆ ಮಾಡಿ ಬಳಿಕ ಆತನಿಂದಲೇ ಹಣ ಪಡೆದ
ಕೆಲಸ ಕೊಡಿಸುವುದಾಗಿ ಹೇಳಿ ವಂಚನೆಪೊನ್ನAಪೇಟೆ, ಜ. ೭: ಕೆಲಸ ಕೊಡಿಸುತ್ತೇನೆ ಎಂದು ಹಣ ಪಡೆದು ವಂಚಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನನ್ನು ಪೊನ್ನಂಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ನಡೆದಿದೆ.
ವಾರ್ಷಿಕ ಮಹಾಸಭೆ ಸಂತೋಷ ಕೂಟ ಮಡಿಕೇರಿ, ಜ. ೭: ನಗರದ ಸುದರ್ಶನ ಗೌಡ ಕೂಟದ ೧೫ನೇ ವಾರ್ಷಿಕ ಮಹಾಸಭೆ ಮತ್ತು ಸಾಂಸ್ಕೃತಿಕ, ಸಂತೋಷಕೂಟ ಕೊಡಗು ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಿವೃತ್ತ
ಅಯೋಧ್ಯೆ ಹಿಂದಿನAತಿಲ್ಲ ಅದ್ಭುತಮಡಿಕೇರಿ, ಜ. ೭: ಶ್ರೀ ರಾಮ ಜನ್ಮ ಭೂಮಿ ಅಯೋಧ್ಯೆ ಹಾಗೂ ಕಾಶೀ ಕ್ಷೇತ್ರಗಳು ಎರಡು ದಶಕಗಳ ಹಿಂದೆ ತಾನು ನೋಡಿದ ಹಾಗೆಯೇ ಇಲ್ಲ. ಇಂದು ಅದ್ಭುತ