ಶ್ರೀ ಕೃಷ್ಣ ದೇವಾಲಯದಲ್ಲಿ ಸಂಕ್ರಾAತಿ ಮಡಿಕೇರಿ, ಜ. ೧೪: ತಿತಿಮತಿ ಸಮೀಪದ ನೊಖ್ಯ ಗ್ರಾಮದ ಶ್ರೀ ಕೃಷ್ಣ ಬಲರಾಮ ದೇವಾಲಯದಲ್ಲಿ ಸಂಕ್ರಾAತಿ ಅಂಗವಾಗಿ ವಿವಿಧ ಆಚರಣೆ ನಡೆಸಲಾಯಿತು. ಗೋವುಗಳಿಗೆ ಸ್ನಾನ ಮಾಡಿಸಿ, ಅದಕ್ಕೆ ಪೂಜೆ
ಚೆಸ್ ರೋಲಿಂಗ್ ಟ್ರೋಫಿ ಜ ತಿಮ್ಮಯ್ಯ ಬಗಲಿಗೆ ಮಡಿಕೇರಿ, ಜ. ೧೪: ಮಾಸ್ಟರ್ ಮೈಂಡ್ ಚೆಸ್ ಶಾಲೆ ನಡೆಸುವ ತಾಲೂಕು ಮಟ್ಟದ ಚೆಸ್ ಪಂದ್ಯಾಟದ ಟ್ರೋಫಿ ಈ ಬಾರಿ ಜನರಲ್ ತಿಮ್ಮಯ್ಯ ಶಾಲೆಗೆ ಲಭಿಸಿದೆ. ಸ್ಪರ್ಧೆಯಲ್ಲಿ
ಅಪರಾಧಿಯ ಪತ್ತೆಗೆ ಪೊಲೀಸ್ ಮನವಿ ಸೋಮವಾರಪೇಟೆ, ಜ. ೧೪: ಕ್ರಿಮಿನಲ್ ಪ್ರಕರಣಕ್ಕೆ ಸಂಬAಧಿಸಿದAತೆ ರಾಜ್ಯ ಉಚ್ಚನ್ಯಾಯಾಲಯದಿಂದ ಅಪರಾಧಿ ಯಾಗಿರುವ ತಾಲೂಕಿನ ವ್ಯಕ್ತಿಯೋರ್ವನ ಪತ್ತೆಗೆ ಪೊಲೀಸ್ ಇಲಾಖೆ ಮನವಿ ಮಾಡಿದೆ. ರಾಜ್ಯ ಉಚ್ಚನ್ಯಾಯಾಲಯದ ಕ್ರಿಮಿನಲ್ ಪಿಟಿಷನ್‌ಗೆ
ಹೇರ್ಮಾಡು ಶ್ರೀ ಈಶ್ವರ ದೇವಸ್ಥಾನದಲ್ಲಿ ಮಹಾರುದ್ರಯಾಗಮಡಿಕೇರಿ, ಜ. ೧೪: ಪೊನ್ನಂಪೇಟೆ ತಾಲೂಕಿನ ಕೆ. ಬಾಡಗ ಗ್ರಾಮದ ಹೇರ್ಮಾಡು ಶ್ರೀ ಈಶ್ವರ ದೇವಸ್ಥಾನದಲ್ಲಿ ತಾ. ೨೨ ರಂದು ಮಹಾರುದ್ರಯಾಗ ನೆರವೇರಲಿದೆ. ಅಂದು ಅಯೋಧ್ಯೆಯಲ್ಲಿ ಶ್ರೀ ರಾಮ
ಕಿರಗಂದೂರಿನಲ್ಲಿ ಅಯೋಧ್ಯೆ ಮಂತ್ರಾಕ್ಷತೆ ವಿತರಣೆ ಸೋಮವಾರಪೇಟೆ, ಜ. ೧೪: ಅಯೋಧ್ಯೆ ರಾಮಜನ್ಮ ಭೂಮಿ ಟ್ರಸ್ಟ್ ವತಿಯಿಂದ ನೀಡಲಾಗಿರುವ ಮಂತ್ರಾಕ್ಷತೆಯನ್ನು ಸಮೀಪದ ಕಿರಗಂದೂರು ಗ್ರಾಮದಲ್ಲಿ ಸ್ಥಳೀಯ ಕಾರ್ಯಕರ್ತರು ಪ್ರತಿ ಮನೆಗಳಿಗೆ ವಿತರಿಸಿದರು. ಗ್ರಾಮಸ್ಥರಾದ ಸುಧೀರ್, ಚಿದಾನಂದ,