ಮಡಿಕೇರಿ, ಜ. ೧೪: ತಿತಿಮತಿ ಸಮೀಪದ ನೊಖ್ಯ ಗ್ರಾಮದ ಶ್ರೀ ಕೃಷ್ಣ ಬಲರಾಮ ದೇವಾಲಯದಲ್ಲಿ ಸಂಕ್ರಾAತಿ ಅಂಗವಾಗಿ ವಿವಿಧ ಆಚರಣೆ ನಡೆಸಲಾಯಿತು.
ಗೋವುಗಳಿಗೆ ಸ್ನಾನ ಮಾಡಿಸಿ, ಅದಕ್ಕೆ ಪೂಜೆ ಸಲ್ಲಿಸಿದ ಬಳಿಕ ಎಳ್ಳು - ಬೆಲ್ಲ ಹಂಚಿ ಸಿಂಗಾರಗೊಳಿಸಿದ ಗೋವುಗಳನ್ನು ಕಿಚ್ಚು ಹಾಯಿಸುವ ಮೂಲಕ ಹಬ್ಬವನ್ನ ಸಡಗರ ಸಂಭ್ರಮದಿAದ ಆಚರಿಸಲಾಯಿತು.