ಆಟೋ ಮೇಲೆ ಕಾಡುಕೋಣ ದಾಳಿ ಚಾಲಕ ಪ್ರಾಣಾಪಾಯದಿಂದ ಪಾರು ಸಿದ್ದಾಪುರ, ಜ. ೨೫: ಆಟೋ ರಿಕ್ಷಾ ಒಂದರ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ಆಟೋರಿಕ್ಷಾ ಸಂಪೂರ್ಣ ಜಖಂಗೊAಡಿದ್ದು ಅದೃಷ್ಟ ವಶಾತ್ ಪ್ರಾಣಾಪಾ ಯದಿಂದ ಚಾಲಕ ಪಾರಾದ
ಮರಗೋಡಿನಲ್ಲಿ ಇಂದಿನಿAದ ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಮಡಿಕೇರಿ, ಜ. ೨೫: ಕೊಡಗು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕೊಡಗು ಹಿಂದೂ ಮಲಯಾಳಿ ಫುಟ್ಬಾಲ್ ಕಪ್ ಆಯೋಜಿಸಲಾಗಿದ್ದು, ತಾ. ೨೬ ರಿಂದ ೨೮ರವರೆಗೆ ಮರಗೋಡಿನ ಸರ್ಕಾರಿ ಹಿರಿಯ
ತಾತ್ಕಾಲಿಕ ಅಂಗಡಿ ಮಳಿಗೆ ಪರಿಶೀಲಿಸಿ ಕ್ರಮ ಮಡಿಕೇರಿ, ಜ. ೨೫: ಮಡಿಕೇರಿ ನಗರದಲ್ಲಿ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ತಾತ್ಕಾಲಿಕ ಅಂಗಡಿ ಮಳಿಗೆಗಳ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವದಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್
‘೧೦ ಹೆಚ್ಪಿ ಉಚಿತ ವಿದ್ಯುತ್ ಪರಿಶೀಲನೆ ಯತೀಂದ್ರ ಸ್ಪರ್ಧೆ ಇಲ್ಲ’ ವೀರಾಜಪೇಟೆ, ಜ. ೨೫: ೧೦ ಹೆಚ್.ಪಿ. ತನಕದ ನೀರಾವರಿ ಪಂಪ್ ಸೆಟ್ ಉಚಿತ ವಿದ್ಯುತ್ ಒದಗಿಸುವ ಸಂಬAಧ ಪರಿಶೀಲನೆ ನಡೆಸಿ ಕ್ರಮವಹಿಸಲಾಗುವುದು ಹಾಗೂ ಪುತ್ರ ಯತೀಂದ್ರ ಸಿದ್ದರಾಮಯ್ಯ
ಜೂನಿಯರ್ ಇಂಡಿಯಾ ಹಾಕಿ ಕ್ಯಾಂಪ್ಗೆ ವಚನ್೪ಸೋಮವಾರಪೇಟೆ, ಜ. ೨೫: ದೇಶದ ಹಾಕಿ ಕ್ಷೇತ್ರಕ್ಕೆ ಕೊಡಗು ಜಿಲ್ಲೆ ಅನೇಕ ಕ್ರೀಡಾಪಟುಗಳನ್ನು ನೀಡಿದ್ದು, ಇದೀಗ ಜಿಲ್ಲೆಯ ಹಾಕಿ ಯುವ ಕ್ರೀಡಾಪಟು ವಚನ್, ಜೂನಿಯರ್ ಇಂಡಿಯಾ ಹಾಕಿ