ಕೆಟಿಡಿಓ ಸಂಘಟನೆಯಿAದ ಇಂದು ಗಣರಾಜ್ಯೋತ್ಸವ

ಸೋಮವಾರಪೇಟೆ, ಜ. ೨೫: ಕರ್ನಾಟಕ ಟ್ಯಾಕ್ಸಿ ಡ್ರೆöÊವರ್ಸ್ ಆರ್ಗನೈಸೇಷನ್‌ನ ತಾಲೂಕು ಘಟಕದ ವತಿಯಿಂದ ತಾ. ೨೬ರಂದು (ಇಂದು) ಪಟ್ಟಣದಲ್ಲಿ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಸಿದ್ಧತೆ

ಘಟ್ಟದಳ್ಳ ಶಾಲೆಯಲ್ಲಿ ನಲಿ ಕಲಿ ಉದ್ಘಾಟನೆ

ಸಿದ್ದಾಪುರ, ಜ. ೨೫: ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಘಟ್ಟದಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ನಲಿಕಲಿ ಕೊಠಡಿಯನ್ನು ಸ್ಥಳೀಯ ಬೆಳೆಗಾರ ಕೀತಿಯಂಡ ವಿವೇಕ್

ಜಿಲ್ಲೆಯಾದ್ಯಂತ ಶ್ರೀರಾಮನನ್ನು ಸ್ಮರಿಸಿದ ಭಕ್ತಗಣ

ಐಗೂರು: ಐಗೂರು ವ್ಯಾಪ್ತಿಯ ಹೊಸತೋಟದ ಚಾಮುಂಡೇಶ್ವರಿ ದೇವಾಲಯದಲ್ಲಿ ಪೂಜೆ, ಹೋಮ ಹವನ ನಡೆಸಲಾಯಿತು. ಶ್ರೀ ಚಾಮುಂಡೇಶ್ವರಿ ಯುವಕ ಸಂಘದಿAದ ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದ ಐಗೂರಿನ ಎಂ.ಎ. ಪ್ರಭಾಕರ

ದೇಶದ ಪ್ರಗತಿಗೆ ಬಿಜೆಪಿ ಕೊಡುಗೆ ನಗಣ್ಯ ಸಿದ್ದರಾಮಯ್ಯ ಟೀಕೆ

ಮಡಿಕೇರಿ/ವೀರಾಜಪೇಟೆ: ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಕೊಡಗು ಜಿಲ್ಲೆಗೆ ಆಗಮಿಸಿದ ಸಿದ್ದರಾಮಯ್ಯ ಅವರು ಕಾರ್ಯಕರ್ತರಲ್ಲಿ ನವಚೈತನ್ಯ ತುಂಬುವ ಮೂಲಕ ಜಿಲ್ಲೆಯಲ್ಲಿ ಪಕ್ಷದ ಶಕ್ತಿ ಪ್ರದರ್ಶನ ಮಾಡಿದರು. ವೀರಾಜಪೇಟೆಯ