ಕೊಡಗಿನ ಗಡಿಯಾಚೆ

ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆ: ಮಮತಾ ಬ್ಯಾನರ್ಜಿ ಘೋಷಣೆ ಕೊಲ್ಕೋತಾ, ಜ. ೨೪: ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಭಾರೀ ಹಿನ್ನಡೆಯಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ

ಗಣರಾಜ್ಯೋತ್ಸವ ಮಿಗ್ ೨೯ ವಿಮಾನ ಹಾರಿಸಲಿರುವ ಪುಣ್ಯ ನಂಜಪ್ಪ

ವೀರಾಜಪೇಟೆ, ಜ. ೨೪: ರಾಷ್ಟç ರಾಜಧಾನಿ ನವದೆಹಲಿಯಲ್ಲಿ ಜನವರಿ ೨೬ ರಂದು ನಡೆಯುವ ಐತಿಹಾಸಿಕ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಜಿಲ್ಲೆಯ ಚೆಂಬೆಬೆಳ್ಳೂರು ಗ್ರಾಮದ, ಮೈಸೂರಿನಲ್ಲಿ ಹುಟ್ಟಿ ಬೆಳೆದ ಕೊಳುವಂಡ

ಬೋಪಣ್ಣ ವಿಶ್ವ ‘ನಂಬರ್ ೧’

ಮಡಿಕೇರಿ, ಜ. ೨೪: ಕೊಡಗಿನವರಾದ ಟೆನ್ನಿಸ್ ಕ್ರೀಡಾಪಟು ಮಚ್ಚಂಡ ರೋಹನ್ ಬೋಪಣ್ಣ ಅವರು ಅಂತರರಾಷ್ಟಿçÃಯ ಟೆನ್ನಿಸ್ ಪುರುಷರ ಡಬಲ್ಸ್ ವಿಭಾಗದಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು

ಎನ್ಸಿಸಿ ಯುವತಿಯರ ಪಡೆ ಮುನ್ನಡೆಸಲಿರುವ ಪುಣ್ಯ ಪೊನ್ನಮ್ಮ

ಮಡಿಕೇರಿ, ಜ. ೨೪: ಮಡಿಕೇರಿ ಮೂಲದ ಪೆಮ್ಮಚಂಡ ಪುಣ್ಯ ಪೊನ್ನಮ್ಮ ದೆಹಲಿಯಲ್ಲಿ ತಾ. ೨೬ರಂದು ನಡೆಯುವ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಎನ್.ಸಿ.ಸಿ.ಯ ಅಖಿಲ ಭಾರತ ಯುವತಿಯರ ಪಡೆಯ ಪೆರೇಡ್