ಕೊಡವ ಲ್ಯಾಂಡ್ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಮುಖ್ಯಮಂತ್ರಿಗಳಿಗೆ ಮನವಿ ಮಡಿಕೇರಿ ಜ.೨೬ : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಸರ್ಕಾರದ ಮುಂದಿಟ್ಟಿರುವ ಕೊಡವ ಲ್ಯಾಂಡ್ ಬೇಡಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ “ಕೊಡಗು ಸೌಹಾರ್ದ ನಾಗರಿಕ ವೇದಿಕೆ” ಕೊಡಗಿನ ಬಹುಸಂಖ್ಯಾತ
ಸಿಎನ್ಸಿಯಿಂದ ಧರಣಿ ಸತ್ಯಾಗ್ರಹ ಕೊಡವ ಲ್ಯಾಂಡ್ಗಾಗಿ ಹಕ್ಕೊತ್ತಾಯ ಮಂಡನೆ ಮಡಿಕೇರಿ, ಜ. ೨೬ : ಸಂವಿಧಾನದ ವಿಧಿ ೨೪೪ ಆರ್/ಡಬ್ಲೂ÷್ಯ ೬ ಮತ್ತು ೮ ನೇ ಶೆಡ್ಯೂಲ್ ಅಡಿಯಲ್ಲಿ ಕೊಡವ ಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕೆಂದು ಆಗ್ರಹಿಸಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕೊಡಗಿನಲ್ಲಿ ರೂ ೩೫೦ ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆಮಡಿಕೇರಿ/ ವೀರಾಜಪೇಟೆ, ಜ. ೨೫: ದ್ವಿತೀಯ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಕೊಡಗು ಜಿಲ್ಲೆಗೆ ಇಂದು ಪ್ರಥಮ ಬಾರಿ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲೆಯ
ಕಲ್ಪನಾ ಕುಟ್ಟಪ್ಪ ಅವರಿಗೆ ರಕ್ಷಾ ಮಂತ್ರಿ ಪದಕಕುಶಾಲನಗರ, ಜ. ೨೫: ಕೊಡಗು ಜಿಲ್ಲೆಯ ಕುಶಾಲನಗರ ವಿದ್ಯಾರ್ಥಿನಿ ರಾಷ್ಟçಮಟ್ಟದಲ್ಲಿ ರಕ್ಷಾ ಮಂತ್ರಿ ಪದಕ ಕ್ಕೆ ಭಾಜನರಾಗಿದ್ದಾರೆ. ಪ್ರಸಕ್ತ ಮೈಸೂರಿನ ಕ್ರೆಸ್ಟ ಕಾಲೇಜಿನಲ್ಲಿ ಪ್ರಥಮ ಡಿಗ್ರಿ ವ್ಯಾಸಂಗ
ಆಸ್ಟೆçÃಲಿಯನ್ ಓಪನ್ ಫೈನಲ್ಗೆ ಲಗ್ಗೆ ಇಟ್ಟ ಬೋಪಣ್ಣಮಡಿಕೇರಿ, ಜ. ೨೫: ಆಸ್ಟೆçÃಲಿಯಾದ ಮೆಲ್ಬೋರ್ನ್ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಗ್ರಾಂಡ್ ಸ್ಲಾಮ್ ಆಸ್ಟೆçÃಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಸೆಮಿಫೈನಲ್‌ನಲ್ಲಿ ಜಯ ಸಾಧಿಸಿದ ಕೊಡಗಿನವರಾದ