ಹುತಾತ್ಮರ ದಿನಾಚರಣೆ ಮಾನವ ಸರಪಳಿ

ಸಿದ್ದಾಪುರ, ಜ. ೩೦: ಸಿದ್ದಾಪುರ ಸೌಹಾರ್ದ ವೇದಿಕೆ ವತಿಯಿಂದ ಹುತಾತ್ಮರ ದಿನಾಚರಣೆ ಅಂಗವಾಗಿ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿ, ಸೌಹಾರ್ದ ಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮದ ಕುರಿತು