ಕಾಫಿ ಕಳವು ಮಾಡಿದ ಆರೋಪಿಗಳ ಬಂಧನ

ಮಡಿಕೇರಿ, ಫೆ. ೮: ಕಣದಲ್ಲಿ ಒಣಗಿಸಲು ಹಾಕಿದ್ದ ಕಾಫಿ ಬೀಜಗಳನ್ನು ಕಳವು ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಕಳೆದ ಜ.೩೧ ರಂದು ಕಗ್ಗೋಡ್ಲು ಗ್ರಾಮದ

ಮಹಿಳೆಯ ಮೇಲೆ ಕಾಡಾನೆ ಧಾಳಿ

ಕಣಿವೆ, ಫೆ. ೮: ಮಹಿಳೆಯೊಬ್ಬರು ಮನೆಯಿಂದ ಹೊಲಕ್ಕೆ ಬಹಿರ್ದೆಸೆಗೆ ತೆರಳಿದ್ದಾಗ ಕಾಡಾನೆಯೊಂದು ಧಾಳಿ ಮಾಡಿದ ಘಟನೆ ನಡೆದಿದ್ದು, ಕುಶಾಲನಗರ ತಾಲೂಕಿನ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನೇನಹಳ್ಳಿ

ಕೆಂಬಟ್ಟಿ ಕ್ರಿಕೆಟ್ ಕಪ್ಗೆ ಚಾಲನೆ

ಪೊನ್ನಂಪೇಟೆ, ಫೆ. ೮: ಪೊನ್ನಂಪೇಟೆ ಸಮೀಪದ ಜೋಡುಬೀಟಿ ನೆಹರು ಕಾಲೋನಿ ಡೈಮಂಡ್ ಸ್ಟಾರ್ಸ್ ತಂಡದ ವತಿಯಿಂದ ಮೂರ್ನಾಡುವಿನ ಬಾಚೀರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿರುವ ಕೆಂಬಟ್ಟಿ

ಇಲ್ಲಿ ಸುಳಿದಾಡಿದರೆ ಸಾಕು ವಾಕರಿಕೆ ಬರುತ್ತದೆ ವಾಸನಾಮಯವಾಗಿರುವ ಮಡಿಕೇರಿ

ಮಡಿಕೇರಿ, ಫೆ. ೮ : ನೈಸರ್ಗಿಕ ಸಂಪÀತ್ತು ಹಾಗೂ ವಿಭಿನ್ನ ಸಂಸ್ಕೃತಿಯಿAದಲೇ ವಿಶ್ವವ್ಯಾಪಿ ಖ್ಯಾತಿವೆತ್ತಿರುವ ಕೊಡಗು ಜಿಲ್ಲೆ ಪ್ರವಾಸಿ ಕೇಂದ್ರವಾಗಿಯೂ ಗಮನ ಸೆಳೆದಿದೆ. ಪುಟ್ಟ ಜಿಲ್ಲೆಯಾದರೂ ಇಲ್ಲಿನ