ಅಪಘಾತದಲ್ಲಿ ಪಾದಚಾರಿ ಸಾವುಕುಶಾಲನಗರ, ಫೆ. ೮: ಕುಶಾಲನಗರ ಸಮೀಪದ ಆನೆಕಾಡು ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಪಾದಚಾರಿಯೋರ್ವ ಸಾವನ್ನಪ್ಪಿದ್ದಾರೆ. ಪಿಕಪ್ ವಾಹನ ನಡೆದುಕೊಂಡು ಹೋಗುತ್ತಿದ್ದ ಅಪರಿಚಿತ ವ್ಯಕ್ತಿಗೆ ಡಿಕ್ಕಿಪಡಿಸಿ ನಿಲ್ಲಿಸದೆ ತೆರಳಿದೆ. ತೀವ್ರ
ಶಿಸ್ತು ಸಮಯಪಾಲನೆ ರಾಷ್ಟçಭಕ್ತಿಗೆ ಪ್ರಾಮುಖ್ಯತೆ ನೀಡಲು ಪೊನ್ನಣ್ಣ ಕರೆಸ್ಕೌಟ್ಸ್-ಗೈಡ್ಸ್ ವಾರ್ಷಿಕ ಸಮಾರೋಪ ಸಮಾರಂಭ ವೀರಾಜಪೇಟೆ, ಫೆ. ೮: ವಿದ್ಯಾರ್ಥಿಗಳು ಕಲಿಕೆಗೆ ಪ್ರಮುಖ್ಯತೆ ನೀಡುವಂತೆ ಶಿಸ್ತು, ಸಮಯ, ರಾಷ್ಟçಭಕ್ತಿಗೆ ಪ್ರಮುಖ್ಯತೆ ನೀಡುವಂತಾಗಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು
ನಿವೃತ್ತ ಶಿಕ್ಷಕರಿಗೆ ಸನ್ಮಾನಮುಳ್ಳೂರು, ಫೆ. ೮: ಸಮೀಪದ ಶನಿವಾರಸಂತೆ ಸಮೂಹ ಸಂಪನ್ಮೂಲ ಕೇಂದ್ರದಲ್ಲಿನ ನಿವೃತ್ತಗೊಂಡ ಶಿಕ್ಷಕರಿಗೆ ಶನಿವಾರಸಂತೆ ಕ್ಲಸ್ಟರ್ ಮತ್ತು ಕ್ಲಸ್ಟರ್ ವ್ಯಾಪ್ತಿಯ ಶಿಕ್ಷಕರು ಸನ್ಮಾನಿಸಿದರು. ಶನಿವಾರಸಂತೆ ಸರಕಾರಿ ಮಾದರಿ ಪ್ರಾಥಮಿಕ
ಶತಾಯುಷಿಗೆ ಸನ್ಮಾನಗೋಣಿಕೊಪ್ಪ ವರದಿ, ಫೆ. ೮: ತೂಚಮಕೇರಿ ಗ್ರಾಮದ ಶತಾಯುಷಿ ಚಿಂಡಮಾಡ ಮಾದಪ್ಪ ಅವರನ್ನು ಕಿಗ್ಗಟ್‌ನಾಡ್ ಹಿರಿಯ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಟೈಲರಿಂಗ್ ವೃತ್ತಿಯೊಂದಿಗೆ ತೂಚಮಕೇರಿ ಸರ್ಕಾರಿ ಶಾಲಾಭಿವೃದ್ಧಿ
ಪಯ್ಯವೂರ್ನಿಂದ ಕೋಮರತಚ್ಚನ್ ದೈವ ಆಗಮನಚೆಯ್ಯಂಡಾಣೆ, ಫೆ. ೮: ಕೇರಳ ರಾಜ್ಯದ ಪಯ್ಯವೂರ್‌ನಿಂದ ಕೋಮರತಚ್ಚನ್ ದೈವ ಆಗಮಿಸಿದೆ. ಮುಂಡಿಯೋಳAಡ ತಕ್ಕ ಮುಖ್ಯಸ್ಥರು ಕೋಮರತಚ್ಚನ್‌ರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನAತರ ಬೊವ್ವೇರಿಯಂಡ ಐನ್‌ಮನೆಗೆ ತೆರಳಿ ಅಲ್ಲಿಂದ ಕೊಕೇರಿ