ಗುಡುಗಳಲೆ ಜಾನುವಾರು ಜಾತ್ರೋತ್ಸವಕ್ಕೆ ತೆರೆಶನಿವಾರಸಂತೆ, ಫೆ. ೯: ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆ ಕಳೆದ ೮೦ ವರ್ಷಗಳಿಂದ ನಿರಂತರವಾಗಿ ನಡೆದು ಬಂದು ಸಂಪರ್ಕ ಸೇತುವಾಗಿ ವಿವಿಧೆಡೆಯ ಜನರನ್ನು ಸಂಘಟಿಸಿದ್ದು ಇಂದಿಗೂ
ನಗರ ಪ್ರದಕ್ಷಿಣೆ ನಿಲ್ಲಿಸಿದ “ಮಗ”ಮಡಿಕೇರಿ, ಫೆ. ೯: ದಿಢೀರ್ ಜ್ವರ ಬಂದು, ಪಾದದ ಬಳಿ ಕೀವು ತುಂಬಿ, ಇಡೀ ಕಾಲು ಕತ್ತರಿಸಬೇಕಾಗಿ ಬಂದು, ಮನೆಯಲ್ಲೇ ಉಳಿದಿರುವ ಮಡಿಕೇರಿ ನಗರಸಭೆಯ “ಸ್ಯಾನಿಟರಿ ಸೂಪರ್
ಜಿಲ್ಲಾ ಯುವ ಒಕ್ಕೂಟ ಅಧ್ಯಕ್ಷರಾಗಿ ಸುಕುಮಾರ್ ಮಡಿಕೇರಿ, ಫೆ. ೯: ಕೊಡಗು ಜಿಲ್ಲಾ ಯುವ ಒಕ್ಕೂಟದ ೨೦೨೪ನೇ ಸಾಲಿನ ಅಧ್ಯಕ್ಷರಾಗಿ ಹಾಕತ್ತೂರು ತ್ರಿನೇತ್ರ ಯುವಕ ಸಂಘದ ಸುಕುಮಾರ್ ಪಿ.ಪಿ., ಕಾರ್ಯಾಧ್ಯಕ್ಷರಾಗಿ ಹೊದ್ದೂರು ಶ್ರೀ ಪ್ರಸನ್ನ
ಹುದ್ದೆಯಲ್ಲಿ ಶೇ೧೦೦ ಮೀಸಲಾತಿಗೆ ಆಗ್ರಹಿಸಿ ಅರಣ್ಯಶಾಸ್ತç ವಿದ್ಯಾರ್ಥಿಗಳ ಮುಷ್ಕರಪೊನ್ನಂಪೇಟೆ. ಫೆ ೯ : ಅರಣ್ಯ ಇಲಾಖೆಯ ಡಿ.ಆರ್.ಎಫ್.ಓ., ಆರ್‌ಎಫ್‌ಓ ಮತ್ತು ಎಸಿಎಫ್ ಹುದ್ದೆಗಳ ನೇಮಕಾತಿಯಲ್ಲಿ ಬಿಎಸ್ಸಿ ಅರಣ್ಯಶಾಸ್ತç ಪದವೀಧರರಿಗೆ ಶೇಕಡಾ ೧೦೦ ರಷ್ಟು ಮೀಸಲಾತಿಯನ್ನು ನೀಡಬೇಕೆಂದು
ತ್ವರಿತವಾಗಿ ಅರ್ಜಿ ವಿಲೇವಾರಿಗೊಳಿಸಿ ಪೊನ್ನಣ್ಣವೀರಾಜಪೇಟೆ, ಫೆ. ೯: ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಹೆಚ್ಚುವರಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನೂತನ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷರಾಗಿ ವೀರಾಜಪೇಟೆಯ ಅಬ್ದುಲ್