ರಾಮನಗರ ವಕೀಲರ ಮೇಲೆ ಮೊಕದ್ದಮೆ ವೀರಾಜಪೇಟೆ ನ್ಯಾಯಾಲಯ ಕಲಾಪ ಬಹಿಷ್ಕರಿಸಿದ ವಕೀಲರುವೀರಾಜಪೇಟೆ, ಫೆ. ೨೧: ರಾಮನಗರದಲ್ಲಿ ವಕೀಲರ ಮೇಲೆ ಪೊಲೀಸರು ಅನವಶ್ಯಕವಾಗಿ ಮೊಕದ್ದಮೆ ದಾಖಲಿಸಿರುವುದನ್ನು ವೀರಾಜಪೇಟೆ ವಕೀಲರ ಸಂಘ ತೀವ್ರವಾಗಿ ಖಂಡಿಸಿದ್ದು, ವಕೀಲರು ತಾ.೨೦ರಂದು (ಇಂದು) ನ್ಯಾಯಾಲಯ ಕಲಾಪ
ಅಮ್ಮತ್ತಿ ಆಟೋ ಚಾಲಕರ ಸಂಘಕ್ಕೆ ಆಯ್ಕೆಅಮ್ಮತ್ತಿ, ಫೆ. ೨೧: ಅಮ್ಮತ್ತಿಯಲ್ಲಿ ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಯೂನಿಯನ್ ಎಂಬ ನೂತನ ಆಟೋರಿಕ್ಷಾ ಸಂಘ ರಚಿಸಲಾಗಿದ್ದು ಅಧ್ಯಕ್ಷರಾಗಿ ಮಹದೇವ್ ಕಾರ್ಯದರ್ಶಿಯಾಗಿ ಮದನ್ ಶೆಟ್ಟಿ
ನಾಳಿನ ಪ್ರತಿಭಟನೆಗೆ ಬೆಂಬಲಮಡಿಕೇರಿ, ಫೆ. ೨೧: ಹುದಿಕೇರಿ ಪ್ಯಾಕ್ಸ್ನಲ್ಲಿ ನಡೆಯುತ್ತಿರುವ ರಾಜಕೀಯ ಹಸ್ತಕ್ಷೇಪ ವಿರೋಧಿಸಿ ಶುಕ್ರವಾರ ಮಾಜಿ ಶಾಸಕ ಕೆ.ಜಿ. ಬೋಪಯ್ಯ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನೆಗೆ ಜಿಲ್ಲಾ ಸಹಕಾರಿ ಯೂನಿಯನ್
ಅರಣ್ಯ ಉತ್ಪನ್ನ ಹಿಂದಿರುಗಿಸುವ ಆದೇಶಕ್ಕೆ ತಡೆಯಾಜ್ಞೆ ಜನತೆ ಕೊಂಚ ನಿರಾಳ ಟಿ ಹೆಚ್.ಜೆ. ರಾಕೇಶ್ ಮಡಿಕೇರಿ, ಫೆ. ೨೦: ಜಿಲ್ಲೆಯಲ್ಲಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದ್ದ ಅರಣ್ಯ ವನ್ಯಜೀವಿ ಉತ್ಪನ್ನ ಹಿಂದಿರುಗಿಸುವ ರಾಜ್ಯ ಸರಕಾರದ ಆದೇಶಕ್ಕೆ ಇದೀಗ ಉಚ್ಚ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ
ಸೋಮವಾರಪೇಟೆ ಸರ್ವೆಯರ್ ಲೋಕಾಯುಕ್ತ ಬಲೆಗೆಸೋಮವಾರಪೇಟೆ, ಫೆ. ೨೦: ಪ್ರಾಪರ್ಟಿ ಕಾರ್ಡ್ ಮಾಡಿಕೊಡುವ ಸಂಬAಧ ಜಾಗದ ಸರ್ವೆ ನಡೆಸಲು ರೂ. ೫ ಸಾವಿರಕ್ಕೆ ಬೇಡಿಕೆಯಿಟ್ಟಿದ್ದ ಸೋಮವಾರಪೇಟೆ ಸರ್ವೆ ಇಲಾಖೆಯ ಸರ್ವೆಯರ್ ಮಹದೇವಗೌಡ ಅವರು