೧೨ನೇ ದಿನಕ್ಕೆ ಕಾಲಿಟ್ಟ ಅರಣ್ಯ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ ಪೊನ್ನಂಪೇಟೆ, ಫೆ. ೨೦: ಅರಣ್ಯ ಶಾಸ್ತç ವಿದ್ಯಾರ್ಥಿಗಳಿಗೆ ಅರಣ್ಯ ಇಲಾಖೆ ಹುದ್ದೆಯಲ್ಲಿ ಶೇ.೧೦೦ ರಷ್ಟು ಮೀಸಲಾತಿ ನೀಡುವಂತೆ ಆಗ್ರಹಿಸಿ, ಪೊನ್ನಂಪೇಟೆ ಅರಣ್ಯ ಕಾಲೇಜಿನ ವಿದ್ಯಾರ್ಥಿಗಳ ಮುಷ್ಕರ ೧೨ನೇ
ನಾಳೆ ಮಹಾ ಚಂಡಿಕಾ ಹೋಮಮಡಿಕೇರಿ, ಫೆ. ೨೦: ಪೊನ್ನಂಪೇಟೆ ಸಮೀಪದ ಹುದೂರು ಶ್ರೀ ಅಯ್ಯಪ್ಪ, ಭದ್ರಕಾಳಿ ಮತ್ತು ಭಗವತಿ ದೇವಸ್ಥಾನದ ಆವರಣದಲ್ಲಿ ತಾ.೨೩ರಂದು ಮಹಾ ಚಂಡಿಕಾ ಹೋಮ ನಡೆಸಲಾಗುತ್ತದೆ ಎಂದು ದೇವಸ್ಥಾನದ
ಆನೆ ದಾಳಿ ಪ್ರಾಣಾಪಾಯದಿಂದ ಪಾರಾದ ಕಾರ್ಮಿಕಗೋಣಿಕೊಪ್ಪಲು, ಫೆ. ೨೦: ರಾಜ್ಯ ಹೆದ್ದಾರಿಯ ಅನತಿ ದೂರದಲ್ಲಿ ಕಾಡಾನೆಯೊಂದು ಕಾರ್ಮಿಕ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಗೋಣಿಕೊಪ್ಪ - ದೇವರಪುರ ರಾಜ್ಯ ಹೆದ್ದಾರಿ ಬಳಿಯ ಚನ್ನಂಗೊಲ್ಲಿ
ಕೂಡಿಗೆ ಸರ್ಕಲ್ನಲ್ಲಿ ವಾನರ ಸೇನೆಕೂಡಿಗೆ, ಫೆ. ೨೦: ಕಾವೇರಿ-ಹಾರಂಗಿ ನದಿ ಸಂಗಮ ವ್ಯಾಪ್ತಿಯಿಂದ ಕೂಡಿಗೆ ಸರ್ಕಲ್‌ನ ಬ್ರಿಟಿಷ್ ಕಾಲದ ಹಳೆ ಸೇತುವೆ ಮತ್ತು ಹೆದ್ದಾರಿಯಲ್ಲಿರುವ ಸೇತುವೆಯತ್ತ ಲಗ್ಗೆಯಿಟ್ಟ ವಾನರ ಸೇನೆ ಆಹಾರ
ಹೊದ್ದೂರಿನಲ್ಲಿ ಜರುಗಿದ ಶಾಸ್ತ ಈಶ್ವರ ಉತ್ಸವನಾಪೋಕ್ಲು, ಫೆ. ೨೦: ಹೊದ್ದೂರು ಗ್ರಾಮದ ರಕ್ಷಕ ದೇವರೆಂದೇ ಖ್ಯಾತಿವೆತ್ತ ಶ್ರೀ ಶಾಸ್ತ-ಈಶ್ವರ ದೇವರ ಮೂರನೇ ವರ್ಷದ ವಾರ್ಷಿಕೋತ್ಸವ ಹಾಗೂ ವಿಷ್ಣುಮೂರ್ತಿ ಕೋಲ ಶ್ರದ್ಧಾಭಕ್ತಿಯಿಂದ ಜರುಗಿತು. ವಾರ್ಷಿಕೋತ್ಸವ ಅಂದಿಬೊಳಕ್‌ನೊAದಿಗೆ