ವಿದ್ಯಾರ್ಥಿ ವೇತನ ವಿತರಣೆಚೆಟ್ಟಳ್ಳಿ, ಫೆ. ೨೧: ಕಾಫಿ ಮಂಡಳಿ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾರ್ಮಿಕರ ಮಕ್ಕಳಿಗೆ ಮಡಿಕೇರಿಯ ಕಾಫಿ ಮಂಡಳಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ
ತಡೆಯಾಜ್ಞೆ ೧೮ಕ್ಕೆ ವಿಚಾರಣೆ ಮಡಿಕೇರಿ, ಫೆ. ೨೧: ವನ್ಯಜೀವಿ ಉತ್ಪನ್ನವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸವ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ ೧೮ಕ್ಕೆ ನಿಗದಿಪಡಿಸಿದೆ. ವೀರಾಜಪೇಟೆಯ ಪಟ್ಟಡ ರಂಜಿ ಪೂಣಚ್ಚ
ಚೆಸ್ಕಾಂ ಕಚೇರಿ ಎದುರು ರೈತರ ಪ್ರತಿಭಟನೆ ಮಡಿಕೇರಿ, ಫೆ. ೨೧: ಹತ್ತು ಹೆಚ್.ಪಿ. ತನಕದ ಪಂಪ್ ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸು ವುದನ್ನು ವಿರೋಧಿಸಿ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯ ರೈತರು ನಗರದ ಚೆಸ್ಕಾಂ ಕಚೇರಿ
ತೋಟದಲ್ಲಿ ಸಿಕ್ಕ ‘ಮೌಸ್ಡೀರ್’ಮಡಿಕೇರಿ, ಫೆ. ೨೧: ಅಳಿವಿನಂಚಿನಲ್ಲಿರುವ ಅಪರೂಪದ ಮೌಸ್‌ಡೀರ್ ಸುಂಟಿಕೊಪ್ಪ ಸಮೀಪದ ಹೊರೂರು ಕಾಫಿ ತೋಟವೊಂದರಲ್ಲಿ ಪತ್ತೆಯಾಗಿದೆ. ಜಿಂಕೆ ಮರಿ ರೂಪದ ಇಲಿ ಮುಖ ಹೊಂದಿರುವ ಈ ಜೀವಿಗೆ ಮೌಸ್‌ಡೀರ್
ಸಿAಗಾಪುರ್ ಏರ್ ಶೋ ಜಯಪ್ರಕಾಶ್ ಭಾಗಿಮಡಿಕೇರಿ, ಫೆ. ೨೧: ಎರಡು ವರ್ಷಗಳಿಗೊಮ್ಮೆ ನಡೆಯುವ ಜಾಗತಿಕ ಮಟ್ಟದ ಸಿಂಗಾಪುರ ಏರ್ ಶೋ ಈ ಬಾರಿ ಇದೀಗ ತಾ.೨೦ರಿಂದ ಪ್ರಾರಂಭವಾಗಿ ತಾ.೨೪ ರವರೆಗೂ ಜರುಗಲಿದ್ದು, ಕೇಂದ್ರ