ಅಂತರರಾಷ್ಟಿçÃಯ ಚಲನಚಿತ್ರೋತ್ಸವಕ್ಕೆ ‘ಬೇರ್’ಮಡಿಕೇರಿ, ಫೆ. ೨೯: ಈಗಾಗಲೇ ಬಾಂಗ್ಲಾ ದೇಶದ ಅಂತರರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ವರ್ಲ್ಡ್ ಪ್ರೀಮಿಯರ್ ಶೋ ಕಂಡು ಹೆಸರು ಮಾಡಿರುವ ಕೂರ್ಗ್ ಕಾಫಿ ವುಡ್ ಮೂವಿಸ್‌ನ ಬ್ಯಾನರ್ ಅಡಿಯಲ್ಲಿ
ಮಾ ೩ ರಂದು ಎಂಪಿಎಲ್ ವಾಲಿಬಾಲ್ಮಡಿಕೇರಿ, ಫೆ. ೨೯: ಮಾ. ೩ ರಂದು ಟೀಮ್ ಬ್ರದರ್ಸ್ ವತಿಯಿಂದ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಡಿಕೇರಿ ಪ್ರೀಮಿಯರ್ ಲೀಗ್ ವಾಲಿಬಾಲ್ ಟೂರ್ನಿ ಆಯೋಜಿಸಲಾಗಿದೆ. ಟೂರ್ನಿಯಲ್ಲಿ ಒಟ್ಟು ೯
ಸದಸ್ಯತ್ವಕ್ಕೆ ಅರ್ಜಿ ಆಹ್ವಾನ ಮಡಿಕೇರಿ, ಫೆ. ೨೯: ಕೊಡಗು ಪತ್ರಕರ್ತರ ಸಂಘದ ವತಿಯಿಂದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ನೂತನ ಸದಸ್ಯತ್ವಕ್ಕೆ ರೂ. ೭೦೦ ಹಾಗೂ ನವೀಕರಣಕ್ಕೆ ರೂ. ೬೦೦ ಶುಲ್ಕ ನಿಗದಿಪಡಿಸಲಾಗಿದೆ.
ಐದನೆಯ ಬಾರಿಗೆ ಹಾಕಿ ನಮ್ಮೆಗೆ ಸಜ್ಜಾಗುತ್ತಿರುವ ನಾಪೋಕ್ಲುಕಾಯಪಂಡ ಶಶಿ ಸೋಮಯ್ಯ ಮಡಿಕೇರಿ, ಫೆ. ೨೮: ಕೊಡವ ಕುಟುಂಬಗಳ ನಡುವಿನ ಲಿಮ್ಕಾಬುಕ್ ಆಫ್ ರೆಕಾರ್ಡ್ಸ್ ಖ್ಯಾತಿಯ ವಾರ್ಷಿಕ ಹಾಕಿ ನಮ್ಮೆ ಸನ್ನಿಹಿತವಾಗುತ್ತಿದೆ. ೨೪ನೆಯ ವರ್ಷದ ಹಾಕಿ ಉತ್ಸವವನ್ನು
ನಗರದ ಅಭಿವೃದ್ಧಿ ಕುರಿತ ಸಭೆಗೆ ಸದಸ್ಯರುಗಳೇ ಗೈರುಮಡಿಕೇರಿ, ಫೆ. ೨೮: ಮಡಿಕೇರಿ ನಗರದ ಅಭಿವೃದ್ಧಿಗೆ ಸಂಬAಧಿಸಿದAತೆ ಆಯವ್ಯಯ ರೂಪಿಸುವ ಸಂಬAಧ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಪಡೆಯುವ ಸಲುವಾಗಿ ನಗರಸಭೆ ವತಿಯಿಂದ ಸಭೆ ಏರ್ಪಡಿಸಲಾಗಿತ್ತು. ಆದರೆ,