ಜಂಟಿ ನಿರ್ದೇಶಕರ ಭೇಟಿ ಪರಿಶೀಲನೆ

ಮಡಿಕೇರಿ, ಫೆ. ೨೮: ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಉತ್ತಮವಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಮತ್ತಷ್ಟು ಯಶಸ್ವಿಯಾಗಿ ಕಾರ್ಯನಿರ್ವಹಿಸುವಂತೆ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ತಾಂತ್ರಿಕ ವಿಭಾಗದ ಜಂಟಿ ನಿರ್ದೇಶಕರಾದ ವೇಣುಗೋಪಾಲ್ ಹೇಳಿದರು. ನಗರದ

ಮೂರ್ನಾಡುವಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಶುಶಾಂತ್ ಫ್ರೆಂಡ್ಸ್ ಚಾಂಪಿಯನ್

ಮಡಿಕೇರಿ, ಫೆ. ೨೮: ಮೂರ್ನಾಡುವಿನ ಟೀಂ ಹೈ-ಲೋನಾ ವತಿಯಿಂದ ನಡೆದ ಮೂರ್ನಾಡು ಚಾಂಪಿಯನ್ ಲೀಗ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಸೀಸನ್-೨ ನಲ್ಲಿ ಶುಶಾಂತ್ ಫ್ರೆಂಡ್ಸ್ ತಂಡ

ಲೋಕ ಕದನ ಶಾಸಕದ್ವಯರಿಗೆ ಕೊಡಗಿನಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ಲೀಡ್ ತಂದುಕೊಡುವ ಸವಾಲು

ಮಡಿಕೇರಿ, ಫೆ. ೨೮: ಲೋಕಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ರಾಜ್ಯದ ೨೮ ಕ್ಷೇತ್ರಗಳ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವು ಈಗಾಗಲೇ

ರಾಷ್ಟಿçÃಯ ಬಾಕ್ಸಿಂಗ್ನಲ್ಲಿ ಪ್ರಜ್ವಲಾಗೆ ಪದಕ

ಗೋಣಿಕೊಪ್ಪಲು, ಫೆ. ೨೮: ಖೇಲೊ ಇಂಡಿಯಾ ದಕ್ಷಿಣ ವಲಯ ಟ್ಯಾಲೆಂಟ್ ಹಂಟ್ ಮುಕ್ತ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ್ದ ಗೋಣಿಕೊಪ್ಪ ಲಯನ್ಸ್ ಪದವಿ ಪೂರ್ವ ಕಾಲೇಜಿನ

ಹಳೆ ಸಂತೆ ಮಾರುಕಟ್ಟೆಯಲ್ಲೇ ಸಂತೆ ಮುಂದುವರಿಸಲು ಆಗ್ರಹ

ಕುಶಾಲನಗರ, ಫೆ. ೨೮: ಕುಶಾಲನಗರ ಹಳೆಯ ಸಂತೆ ಮಾರುಕಟ್ಟೆಯಲ್ಲಿ ವಾರದ ಸಂತೆ ಮುಂದುವರಿಸುವAತೆ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಪ್ರಮುಖರು ಸೇರಿದಂತೆ ದಲಿತ ಸಂಘರ್ಷ ಸಮಿತಿ ಭೀಮವಾದ ವತಿಯಿಂದ