ಕಂದೀಲು ಚಿತ್ರಕ್ಕೆ ಪ್ರಶಸ್ತಿಮಡಿಕೇರಿ, ಮಾ. ೧೨: ಸ್ವಸ್ತಿಕ್ ಎಂಟರ್ಟೈನ್ಮೆAಟ್ ಬ್ಯಾನರ್ ಅಡಿಯಲ್ಲಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣ ಮತ್ತು ನಿರ್ದೇಶನದ ಕನ್ನಡ ಚಲನಚಿತ್ರ "ಕಂದೀಲು" ಬೆಂಗಳೂರಿನ ಒರಿಯನ್ ಮಾಲ್‌ನಲ್ಲಿ ನಡೆದ
೧೬೭ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಕುಶಾಲನಗರ, ಮಾ. ೧೩: ಕುಶಾಲನಗರ ತಾಲೂಕು ಆಡಳಿತದ ಆಶ್ರಯದಲ್ಲಿ ಮನೆ ನಿವೇಶನ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ತಹಶೀಲ್ದಾರ್ ಕಚೇರಿ ಆವರಣದಲ್ಲಿ ನಡೆಯಿತು. ಮಡಿಕೇರಿ ಕ್ಷೇತ್ರ ಶಾಸಕ ಡಾ. ಮಂತರ್
ಜಿಲ್ಲಾಸ್ಪತ್ರೆಯಲ್ಲಿ ಶೀಘ್ರದಲ್ಲಿ ದೊರೆಯಲಿದೆ ಎಂಆರ್ಐ ಸೇವೆಮಡಿಕೇರಿ, ಮಾ. ೧೨: ಸಮರ್ಪಕ ಆರೋಗ್ಯ ಸೇವೆ ಕೊಡಗು ಜಿಲ್ಲೆಯಲ್ಲಿ ಲಭಿಸುತ್ತಿಲ್ಲ ಎಂಬ ದೂರಿನ ನಡುವೆ ಇದೀಗ ಜಿಲ್ಲೆಯ ಜನರ ಹಲವು ವರ್ಷಗಳ ಬೇಡಿಕೆಗೆ ಮನ್ನಣೆ ದೊರೆತಿದೆ.
ಹೆದ್ದಾರಿಯಲ್ಲಿ ಗಜ ಪಯಣಸೋಮವಾರಪೇಟೆ, ಮಾ. ೧೨: ಎಲ್ಲೆಡೆ ಒಣಗಿ ನಿಂತಿರುವ ಅರಣ್ಯ,, ಎಲ್ಲೆಲ್ಲೂ ಬೋಳು ಬೋಳಾದ ಮರಗಳು.., ನೆಲದ ಮೇಲೆಲ್ಲಾ ಒಣಗಿದ ತರಗೆಲೆಗಳು.., ಇವನ್ನೂ ದಾಟಿ ಆಹಾರಕ್ಕಾಗಿ ಹಚ್ಚಹಸಿರಿನಂತಿರುವ ಕಾಫಿ
ನೆಸ್ಕೆಫೆ ಕೊಡಗು ಕಪ್ಗೆ ಭರದ ಸಿದ್ಧತೆಮಡಿಕೇರಿ, ಮಾ. ೧೨: ಹಲವು ವರ್ಷಗಳ ಅಂತರದ ಬಳಿಕ ಇದೀಗ ಈ ಹಿಂದೆ ನೆಸ್ಲೆ ಕೊಡಗು ಕಪ್‌ಗೆ ಬದಲಾಗಿ ನೆಸ್ಲೆ ಇಂಡಿಯಾ ಪ್ರಾಯೋಜಕತ್ವದಲ್ಲಿ ಹೊಸ ಸ್ವರೂಪದೊಂದಿಗೆ ಆರಂಭ