ನಕ್ಸಲರಿಗಾಗಿ ಚುರುಕುಗೊಂಡ ತನಿಖೆ

ಮಡಿಕೇರಿ, ಮಾ. ೧೯: ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ದಕ್ಷಿಣ ಕನ್ನಡದ ಸುಬ್ರಹ್ಮಣ್ಯಕ್ಕೆ ಹತ್ತಿರವಿರುವ ಕೂಜಿಮಲೆಯಲ್ಲಿ ನಕ್ಸಲರು ಕಾಣಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ತನಿಖೆ ಚುರುಕುಗೊಂಡಿದೆ ಎಂದು ಪೊಲೀಸ್

ಮಳೆಯ ನಿರೀಕ್ಷೆಯಲ್ಲಿ ಜಿಲ್ಲೆಯ ಜನತೆ

ಮಡಿಕೇರಿ, ಮಾ. ೧೯: ಕೊಡಗು ಜಿಲ್ಲೆಯಲ್ಲಿ ದಿನೇ ದಿನೇ ಬಿಸಿಲಿನ ತಾಪ ಹೆಚ್ಚುತ್ತಿದ್ದು, ಜನತೆ ಮಳೆಗಾಗಿ ಕಾಯುವಂತಾಗಿದೆ. ಕಳೆದ ಒಂದೆರಡು ದಿನಗಳಿಂದ ಒಂದಷ್ಟು ಮೋಡ ಆವರಿಸುತ್ತಿರುವುದು ಜನತೆಗೆ

ಕೊಡಗಿನ ಗಡಿಯಾಚೆ

ನಗರತ್‌ಪೇಟೆಯಲ್ಲಿ ಹಿಂದೂ ಪರ ಕಾರ್ಯಕರ್ತರ ಪ್ರತಿಭಟನೆ ಬೆಂಗಳೂರು, ಮಾ. ೧೯: ನಗರತ್‌ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬAಧಿಸಿದAತೆ

ಕಾಡಾನೆ ದಾಳಿ ಅಪಾರ ನಷ್ಟ

*ಸಿದ್ದಾಪುರ, ಮಾ. ೧೯ : ಕಾಡಾನೆಗಳು ನೀರು ಮತ್ತು ಆಹಾರ ಅರಸುತ್ತಾ ಗ್ರಾಮಗಳೆಡೆಗೆ ಲಗ್ಗೆ ಇಡುತ್ತಿವೆ. ಬೆಟ್ಟದಕಾಡು, ಅಭ್ಯತ್‌ಮಂಗಲ, ಒಂಟಿಯAಗಡಿ ಭಾಗದಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ನೆಲ್ಲಿಹುದಿಕೇರಿಯ ಬೆಟ್ಟದಕಾಡು