ನದಿ ನೀರು ಬಳಸುವ ಹಕ್ಕು ಕಸಿದುಕೊಳ್ಳುವುದು ಸರಿಯಲ್ಲ ಸಿಎನ್ಸಿ

ಮಡಿಕೇರಿ, ಮಾ. ೧೯: ಕೊಡಗು ಜಿಲ್ಲೆ ಕಾವೇರಿ ನದಿ ನೀರು ಬಳಸಬಾರದು ಎಂದು ಜಿಲ್ಲಾಡಳಿತ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆ ಬಹುಸಂಖ್ಯಾತ ಆಡಳಿತಶಾಹಿಗಳು ಕೊಡವರ ಹಕ್ಕುಗಳನ್ನು ಕಸಿದುಕೊಳ್ಳುವ ಯತ್ನವಾಗಿದೆ