ಮಾಲ್ದಾರೆಯಲ್ಲಿ ವಾಹನ ತಪಾಸಣೆಸಿದ್ದಾಪುರ, ಮಾ. ೨೦: ಚುನಾವಣೆಯ ಹಿನ್ನೆಲೆಯಲ್ಲಿ ಗಡಿಭಾಗದ ಮಾಲ್ದಾರೆ ಚೆಕ್‌ಪೋಸ್ಟ್ನಲ್ಲಿ ಪೊಲೀಸರು ಹಾಗೂ ಇತರ ಇಲಾಖಾಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದಾರೆ. ಕಳೆದ ಕೆಲವು ತಿಂಗಳಿನಿAದ ಸಿಬ್ಬಂದಿಗಳ ಕೊರತೆ ಹಿನ್ನೆಲೆಯಲ್ಲಿ
ಶಿರಂಗಾಲ ಗಡಿಭಾಗದಲ್ಲಿ ತಪಾಸಣೆಕೂಡಿಗೆ, ಮಾ. ೨೦: ಕೊಡಗಿನ ಗಡಿ ಭಾಗವಾದ ಶಿರಂಗಾಲ ಗಡಿ ಗೇಟ್‌ನಲ್ಲಿ ಕಟ್ಟುನಿಟ್ಟಾದ ತಪಾಸಣೆಯನ್ನು ಪೊಲೀಸ್ ಮತ್ತು ಕಂದಾಯ ಇಲಾಖೆಯ ಮುಖೇನ ಕೈಗೊಂಡಿದ್ದಾರೆ. ಶಿರAಗಾಲ - ಹಾಸನ ಹೆದ್ದಾರಿಯ
ಇಂದು ನಾಗದೇವರ ಮಹಾಪೂಜೆಗುಡ್ಡೆಹೊಸೂರು, ಮಾ. ೨೦: ಇಲ್ಲಿಗೆ ಸಮೀಪದ ಬೆಟ್ಟಗೇರಿ ಗ್ರಾಮದ ಶ್ರೀ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ನಾಗದೇವರ ೪ನೇ ವರ್ಷದ ಮಹಾಪೂಜೆಯು ತಾ. ೨೧ರಂದು (ಇಂದು) ನಡೆಯಲಿದೆ. ಬೆಳಿಗ್ಗೆ
ದ್ವಿಚಕ್ರ ವಾಹನ ಅವಘಡ ಸವಾರರಿಗೆ ಗಾಯಕುಶಾಲನಗರ, ಮಾ.೨೦: ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬಳಿ ಹೆದ್ದಾರಿ ರಸ್ತೆಯಲ್ಲಿ ಎರಡು ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಸವಾರ ತೀವ್ರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ
ಅಗ್ನಿಪಥ್ ಯೋಜನೆ ದೇಶಸೇವೆ ಕುರಿತು ನೌಕಾಪಡೆ ಪ್ರಚಾರvಮಡಿಕೇರಿ, ಮಾ. ೧೯: ಭಾರತೀಯ ನೌಕಾಪಡೆಯ ತಂಡವೊAದು ಕರ್ನಾಟಕ ಪರಂಪರೆ ರ‍್ಯಾಲಿ (ಕರ್ನಾಟಕ ಹೆರಿಟೇಜ್ ರ‍್ಯಾಲಿ) ಎಂಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಮೂಲಕ ಅಗ್ನಿಪಥ್ ಯೋಜನೆಯ ಮಾಹಿತಿ,