ಬೀದಿ ನಾಯಿ ಕಚ್ಚಿ ಬಾಲಕನಿಗೆ ಗಂಭೀರ ಗಾಯ

ಮುಳ್ಳೂರು, ಮಾ. ೨೦: ಆಟ ಆಡುತ್ತಿದ್ದ ಬಾಲಕನ ಮೇಲೆ ಏಕಾಏಕಿ ಬೀದಿನಾಯಿಯೊಂದು ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ ಘಟನೆ ಬುಧವಾರ ಬೆಳಿಗ್ಗೆ ಆಲೂರುಸಿದ್ದಾಪುರದಲ್ಲಿ ಸಂಭವಿಸಿದೆ. ಆಲೂರುಸಿದ್ದಾಪುರ ಗ್ರಾಮದ