ಕೊಡಗಿನ ಗಡಿಯಾಚೆಜ್ಞಾನವಾಪಿಯಲ್ಲಿ ಹಿಂದೂಗಳ ಪೂಜೆಗಿಲ್ಲ ತಡೆ : ಸುಪ್ರೀಂಕೋರ್ಟ್ ಆದೇಶ ದೆಹಲಿ, ಏ. ೧: ಜ್ಞಾನವಾಪಿ ಮಸೀದಿ ವಿಚಾರದಲ್ಲಿ ಹಿಂದೂಗಳಿಗೆ ಮತ್ತೊಂದು ಗೆಲುವು ಸಿಕ್ಕಿದೆ. ಜ್ಞಾನವಾಪಿ ಮಂದಿರದ ದಕ್ಷಿಣ ನೆಲಮಾಳಿಗೆಯಲ್ಲಿ
ಬಂದೂಕು ಠೇವಣಿ ಇಡಲು ಪೊಲೀಸ್ ಇಲಾಖೆ ಸೂಚನೆ ಜಿಲ್ಲೆಯಲ್ಲಿವೆ ೪೦೬೭ ಬಂದೂಕುಗಳುಮಾರ್ಚ್ ೩೧ ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯ ದಾದ್ಯಂತ ಶಸ್ತಾçಸ್ತçಗಳ ಪರವಾನಗಿ ಹೊಂದಿರುವವರು ಆಯುಧಗಳನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ಒಪ್ಪಿಸು ವಂತೆ ರಾಜ್ಯ ಪೊಲೀಸ್ ಇಲಾಖೆ ಸೂಚನೆ
ಚುನಾವಣಾ ಬಾಂಡ್ ರಾಜಕೀಯ ಪಕ್ಷಗಳಿಗೆ ವಿವಿಧ ಸಂಸ್ಥೆಗಳಿAದ ದೊರೆತ ಕೊಡುಗೆಕೆವೆಂಟರ್ ಫುಡ್ಪಾರ್ಕ್ ಇನ್ಫ್ರಾ ಲಿಮಿಟೆಡ್ ೧೦,೦೦,೦೦,೦೦೦ ಟೊರೆಂಟ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ೩,೦೦,೦೦,೦೦೦ ಎಮ್.ಎಸ್ ಜುಗೇಂದ್ರ ಸಿಂಗ್ ಮತ್ತು ಸಂಸ್ಥೆ ೨೧,೦೦,೦೦೦ ಒಟ್ಟು(ಹದಿಮೂರು ಕೋಟಿ ೨೧ ಲಕ್ಷ) ೧೩,೨೧,೦೦,೦೦೦ ಅಖಿಲ ಭಾರತ ಕಾಂಗ್ರೆಸ್ ಸಮಿತಿಗೆ ದೊರೆತ ಕೊಡಗೆ ವೆಸ್ಟರ್ನ್ ಅಪ್ ಪವರ್
ರಣಬಿಸಿಲು ಸಂಕಷ್ಟದಲ್ಲಿ ರೈತ ಅಂತರ್ಜಲಕ್ಕೆ ಆಪರೇಷನ್ಕಣಿವೆ, ಏ. ೧ : ಸಾಮಾನ್ಯವಾಗಿ ಮಹಾಶಿವರಾತ್ರಿ ಕಳೆದ ಬಳಿಕ ಕುಶಾಲನಗರ ವ್ಯಾಪ್ತಿಯಲ್ಲಿ ವಾಡಿಕೆಯ ಒಂದೆರಡು ಮಳೆ ಸುರಿಯಬೇಕಿತ್ತು. ಆದರೆ ಮಳೆ ಸುರಿಯುತ್ತಿಲ್ಲ. ಬಿಸಿಲ ಆರ್ಭಟವಂತೂ ಬಹಳ
ಮಾರಿಯಮ್ಮ ದೇವಿ ಉತ್ಸವ ಸಂಪನ್ನಮೂರ್ನಾಡು, ಏ. ೧: ಹೊದ್ದೂರು ಕಣ್ಣ ಬಲಮುರಿ ಗ್ರಾಮದಲ್ಲಿ ನಲೆನಿಂತಿರುವÀ ಶ್ರೀ ಮಾರಿಯಮ್ಮ ದೇವಾಲಯದ ವಾರ್ಷಿಕ ಉತ್ಸವ ಮತ್ತು ಪುನರ್ ಪ್ರತಿಷ್ಠಾಪನೆಯ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ನೆರೆವೇರಿಸಿ ದೇಗುಲದಿಂದ