ಪ್ರವಾಸೋದ್ಯಮವನ್ನು ಸುಡುತ್ತಿರುವ ಬಿಸಿಲ ಬೇಗೆಟಿ ಹೆಚ್.ಜೆ. ರಾಕೇಶ್ ಮಡಿಕೇರಿ, ಏ. ೧: ಬಿಸಿಲ ಬೇಗೆ ಪ್ರವಾಸೋದ್ಯಮ ವಲಯವನ್ನು ಸುಡುತ್ತಿದ್ದು, ಕಳೆದ ಒಂದೆರಡು ತಿಂಗಳಿನಿAದ ಗಣನೀಯ ಪ್ರಮಾಣದಲ್ಲಿ ಪ್ರವಾಸಿಗರ ಸಂಖ್ಯೆ ಇಳಿಕೆ ಕಂಡಿರುವುದರಿAದ ‘ಟೂರಿಸಂ’
ಹೊಸೂರು ಗ್ರಾಮದಲ್ಲಿ ಜಾನುವಾರು ಕಳವು*ಗೋಣಿಕೊಪ್ಪ, ಏ. ೧: ಪ್ರತಿ ವರ್ಷದಂತೆ ಈ ವರ್ಷವೂ ಜಾನುವಾರು ಕಳ್ಳತನ ಪ್ರಕರಣಕ್ಕೆ ಹೊಸೂರು ಗ್ರಾಮ ಸದ್ದು ಮಾಡುತ್ತಿದೆ. ಕೊಟ್ಟಿಗೆಯಲ್ಲಿ ಕಟ್ಟಿದ ಹಸುಗಳು, ಮೇಯಲು ಬಿಟ್ಟಿದ್ದ ಕರುಗಳು
ಬಿಟ್ಟಂಗಾಲ ಬಳಿ ಬೈಕ್ ಅಪಘಾತ ಯುವಕ ಸಾವುವೀರಾಜಪೇಟೆ, ಏ. ೧: ವೀರಾಜಪೇಟೆಯ ಬಿಟ್ಟಂಗಾಲದ ಅಂಬಟ್ಟಿ ಬಳಿ ಭಾನುವಾರ ತಡರಾತ್ರಿ ನಡೆದ ಬೈಕ್ ಅಪಘಾತದಲ್ಲಿ ಯುವಕನೋರ್ವ ತಲೆಗೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆೆ. ಪೊನ್ನಂಪೇಟೆ ತಾಲೂಕಿನ ಕೋತೂರು ನಿವಾಸಿ
ಸಮಾಜದ ಏಳಿಗೆಗೋಸ್ಕರ ದುಡಿಯಬೇಕು ಶಾಸಕ ಪೊನ್ನಣ್ಣಗೋಣಿಕೊಪ್ಪಲು, ಏ. ೧: ಕೊಡಗಿನಲ್ಲಿ ಹಲವು ಸಮಾಜಗಳು ವಿವಿಧ ರೀತಿಯ ಕ್ರೀಡೆಗಳನ್ನು ವಾರ್ಷಿಕವಾಗಿ ನಡೆಸಿಕೊಂಡು ಬರುತ್ತಿವೆ. ಆ ಮೂಲಕ ತಮ್ಮ ಒಗ್ಗಟ್ಟನ್ನು ಕಾಪಾಡುತ್ತಿವೆ, ಅದೇ ರೀತಿಯಲ್ಲಿ ಮೊದಲ
೧೫ ವರ್ಷಗಳ ಬಳಿಕ ವಿದ್ಯುತ್ ದರದಲ್ಲಿ ಇಳಿಕೆಮಡಿಕೇರಿ, ಏ. ೧: ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲಿ ರಾಜ್ಯದಲ್ಲಿ ವಿದ್ಯುತ್ ದರ ಬರೋಬ್ಬರಿ ೧೫ ವರ್ಷ ಬಳಿಕ ಇಳಿಕೆ ಕಂಡಿದ್ದು, ವಿವಿಧ ವಲಯಗಳ ಶುಲ್ಕದಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ