ರಸ್ತೆಯಂಚಿನಲ್ಲಿಯೇ ನಾಪೋಕ್ಲು ವಾರದ ಸಂತೆನಾಪೋಕ್ಲು, ಏ.೧: ನಾಪೋಕ್ಲು ವಾರದ ಸಂತೆಯಲ್ಲಿ ತರಕಾರಿ, ಹಣ್ಣಿನ ಅಂಗಡಿ ಇತರ ವಸ್ತುಗಳು ರಸ್ತೆಯಂಚಿಗೆ ಬಂದಿದ್ದು ನಡೆದಾಡಲೂ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರವAತೂ
ಕೂಡಿಗೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಕೂಡಿಗೆ, ಏ.೧: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯು ಕೂಡುಮಂಗಳೂರು ರಾಮೇಶ್ವರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆ ಯನ್ನು ಮಡಿಕೇರಿ ಕ್ಷೇತ್ರದ ಶಾಸಕ
ಕೊಡವ ಲ್ಯಾಂಡ್ಗಾಗಿ ಆಯೋಗ ರಚನೆಯ ಪ್ರಸ್ತಾಪ ವಿಚಾರಣೆ ಮುಂದೂಡಿಕೆ ಮಡಿಕೇರಿ, ಏ. ೧ : ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಎಸ್‌ಟಿ ಟ್ಯಾಗ್ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಬೇಡಿಕೆಗೆ ಪೂರಕವಾಗಿ ಆಯೋಗವನ್ನು
ಕುಂಡ್ಯೋಳAಡ ಕಪ್ ಹಾಕಿ ೧೮ ತಂಡಗಳು ಮುಂದಿನ ಸುತ್ತಿಗೆನಾಪೋಕ್ಲು, ಏ. ೧: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್‌ಹಾಕಿ ನಮ್ಮೆಯ ಮೂರನೇ ದಿನದ ಪಂದ್ಯಾಟದಲ್ಲಿ ೧೮ ತಂಡಗಳು ಮುಂದಿನ
ಬೀದಿನಾಟಕ ಕಾರ್ ರ್ಯಾಲಿ ಮೂಲಕ ಮತದಾನ ಜಾಗೃತಿಮಡಿಕೇರಿ, ಏ. ೧: ಜಿಲ್ಲಾ ಸ್ವೀಪ್ ಸಮಿತಿ ಮತ್ತು ರೋಟರಿ ಜಿಲ್ಲೆ ೩೧೮೧ ರವರ ಸಂಯುಕ್ತ ಆಶ್ರಯದಲ್ಲಿ ಮತದಾನ ಜಾಗೃತಿ ಅಭಿಯಾನದ ಪ್ರಯುಕ್ತ ನಗರದ ರಾಜಾಸೀಟ್ ಮುಂಭಾಗದಲ್ಲಿ