ಮುತ್ತಪ್ಪ ದೇವಾಲಯ ಪುನರ್ ಪ್ರತಿಷ್ಠಾಪನಾ ಉತ್ಸವ

ಸಿದ್ದಾಪುರ, ಏ.೧: ಬಾಡಗ-ಬಾಣಂಗಾಲ ಗ್ರಾಮದ ಹುಂಡಿಯ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಶ್ರೀ ಮುತ್ತಪ್ಪ ದೇವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ೪೧ನೇ ವರ್ಷದ ವಾರ್ಷಿಕೋತ್ಸವ ತೆರೆ ಮಹೋತ್ಸವ

ಲೋಕಸಭಾ ಚುನಾವಣೆ ಅಂದು ಕೊಡಗು ಮಂಗಳೂರು ಇಂದು ಮೈಸೂರಿನೊಂದಿಗೆ

ಮಡಿಕೇರಿ, ಏ. ೧: ಲೋಕಸಭಾ ಚುನಾವಣಾ ಅಖಾಡದಲ್ಲಿ ಒಂದು ಬಾರಿ ಮಾತ್ರ ಕೊಡಗು ಸ್ವತಂತ್ರ ಕ್ಷೇತ್ರವಾಗಿ ಚುನಾವಣೆ ಎದುರಿಸಿದ್ದು ಬಿಟ್ಟರೆ ನಂತರದಲ್ಲಿ ಮಂಗಳೂರು ಹಾಗೂ ಮೈಸೂರು ಕ್ಷೇತ್ರದೊಂದಿಗೆ

ಕ್ರಿಕೆಟ್ ಕಬಡ್ಡಿ ಹಾಕಿಯ ಹವಾ ನಡುವೆ ಲಗೋರಿ ಪಂದ್ಯವಾಡಿದ ಯುವಕರು

ಸೋಮವಾರಪೇಟೆ, ಏ. ೧: ಆಧುನಿಕ ಯುಗ, ತಂತ್ರಜ್ಞಾನದ ನಾಗಾಲೋಟದ ನಡುವೆ ದೇಶೀ ಕ್ರೀಡೆಗಳು, ಸ್ಥಳೀಯ ಆಟಗಳು ಬಹುತೇಕ ಮರೆಯುವಂತಾಗಿದೆ. ಇಂದಿನ ಮಕ್ಕಳಿಗಂತೂ ಚಿನ್ನಿದಾಂಡು, ಲಗೋರಿ, ಕುಂಟೆಬಿಲ್ಲೆ, ಗೋಲಿಯಾಟ,

ಜನರಲ್ ತಿಮ್ಮಯ್ಯ ಶಾಲೆಯ ಬೆಳ್ಳಿ ಮಹೋತ್ಸವದಲ್ಲಿ ಸಾಂಸ್ಕೃತಿಕ ವೈಭವ

ಮಡಿಕೇರಿ, ಮಾ. ೩೧: ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಬೆಳ್ಳಿ ಮಹೋತ್ಸವದ ಪ್ರಯುಕ್ತ ಎರಡನೇ ದಿನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್

ಜಿಲ್ಲೆಯ ಮೂವರಿಗೆ ಜ್ಞಾನ ಯೋಗಿ ಶಿವಶರಣೆ ನೀಲಾಂಬಿಕೆ ಪ್ರಶಸ್ತಿ

ವೀರಾಜಪೇಟೆ, ಮಾ. ೩೧: ವಿಶ್ವ ಕನ್ನಡ ಸಾಹಿತ್ಯ ಮತ್ತು ಸಾಂಸ್ಕöÈತಿಕ ಸಂಸ್ಥೆ ಹಾಗೂ ವಿಶ್ವ ಕನ್ನಡ ಕಲಾ ಸಂಸ್ಥೆ ಇವರ ವತಿಯಿಂದ ಬೆಂಗಳೂರಿನ ಬಾಗಲಗುಂಟೆಯ ಮಹಾಲಕ್ಷಿ÷್ಮ ಕಲ್ಯಾಣ