ರೈತ ಸಂಘದ ಮುಖಂಡನ ಮೇಲೆ ಅಪರಿಚಿತರಿಂದ ಗುಂಡು ಅಪಾಯದಿAದ ಪಾರುಸೋಮವಾರಪೇಟೆ,ಏ.೨: ರೈತ ಸಂಘದ ಮುಖಂಡ, ಗಣಗೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರ ಮೇಲೆ ಗುಂಡು ಹಾರಿಸಿರುವ ಘಟನೆ ಮೊನ್ನೆ ರಾತ್ರಿ ನಡೆದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಸರು
ಇಂದಿನಿAದ ಮುತ್ತಪ್ಪನ್ ಕ್ಷೇತ್ರ ವಾರ್ಷಿಕೋತ್ಸವ ಜಾತ್ರಾ ಮಹೋತ್ಸವಮಡಿಕೇರಿ, ಏ. ೨ : ನಗರದ ಶ್ರೀ ಮುತ್ತಪ್ಪನ್ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮುತ್ತಪ್ಪ ಜಾತ್ರಾ ಮಹೋತ್ಸವ ತಾ. ೩ ರಿಂದ (ಇಂದಿನಿAದ) ತಾ.
ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿದ ಕಾಡಾನೆಸಿದ್ದಾಪುರ, ಏ. ೨: ಕಾಡಾನೆಗಳನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಸಲಗವೊಂದು ಕಾರ್ಯಾಚರಣೆ ತಂಡವನ್ನು ಬೆನ್ನಟ್ಟಿದ ಘಟನೆ ನೆಲ್ಲಿಹುದಿಕೇರಿ ಅತ್ತಿಮಂಗಲ ಬಳಿ ನಡೆದಿದೆ. ಸಲಗದ ದಾಳಿಯಿಂದಾಗಿ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಸಿಬ್ಬಂದಿಗಳು
ಫೀಡರ್ ನಿರ್ವಹಣೆ ಇಂದಿನಿAದ ವಿದ್ಯುತ್ ವ್ಯತ್ಯಯ ಸೋಮವಾರಪೇಟೆ, ಏ.೨ : ಪಟ್ಟಣ ವ್ಯಾಪ್ತಿಯಲ್ಲಿರುವ ೩೩/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರವನ್ನು ೬೬/೧೧ ಕೆ.ವಿ. ಘಟಕವನ್ನಾಗಿ ಮೇಲ್ದರ್ಜೆಗೆ ಏರಿಸುತ್ತಿರುವುದರಿಂದ, ಐಗೂರು ಫೀಡರ್‌ನಲ್ಲಿ ತುರ್ತು ನಿರ್ವಹಣಾ ಕಾರ್ಯ
ಲೋಕಸಭಾ ಚುನಾವಣೆ ಐದು ನಾಮಪತ್ರಮಡಿಕೇರಿ, ಏ. ೨: ಮೈಸೂರು-ಕೊಡಗು ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ಕ್ಕೆ ಸಂಬAಧಿಸಿದAತೆ ನಾಮಪತ್ರ ಸಲ್ಲಿಸಲು ಇಂದು ೫ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಶಿವನಂಜಯ್ಯ, ಎಂ. ರಂಗಸ್ವಾಮಿ,