ನಾಪೋಕ್ಲುವಿನಲ್ಲಿ ಮಳೆನಾಪೋಕ್ಲು, ಏ. ೨: ಪಟ್ಟಣ ವ್ಯಾಪ್ತಿಯಲ್ಲಿ ಮಂಗಳವಾರ ಮಧ್ಯಾಹ್ನ ಅಲ್ಪ ಪ್ರಮಾಣದ ಮಳೆಯಾಗಿದೆ . ಮಧ್ಯಾಹ್ನ ೩.೩೦ರ ವೇಳೆಗೆ ೧೫ ನಿಮಿಷಗಳ ಕಾಲ ಮಳೆ ಸುರಿಯಿತು. ಪಟ್ಟಣವು ಸೇರಿದಂತೆ
ಮತ್ತಿಗೋಡು ಸಾಕಾನೆ ಶಿಬಿರ ವೀಕ್ಷಣೆಗೆ ಮುಕ್ತ(ವಿಶೇಷ ವರದಿ : ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು.ಏ.೨: ಬಹುನಿರೀಕ್ಷಿತ ದಕ್ಷಿಣ ಕೊಡಗಿನ ತಿತಿಮತಿ ಬಳಿಯ ಮತ್ತಿಗೋಡು ಸಾಕಾನೆ ಶಿಬಿರವು ಪ್ರವಾಸಿಗರಿಗೆ ಮುಕ್ತವಾಗಿದ್ದು ಏ.೧ರಿಂದ ಸಾರ್ವಜನಿಕರಿಗೆ ಸಾಕಾನೆ ಶಿಬಿರಕ್ಕೆ ತೆರಳಲು ಅವಕಾಶ
ಭರಣಿ ಮಹೋತ್ಸವಸಿದ್ದಾಪುರ, ಏ. ೨: ವಿರೂಪಾಕ್ಷಪುರ ರಂಗಸಮುದ್ರ ಗ್ರಾಮದ ಶ್ರೀ ಕುರುಂಬ ಭಗವತಿ ದೇವಸ್ಥಾನದ ೨೬ನೇ ವಾರ್ಷಿಕ ಭರಣಿ ಮಹೋತ್ಸವ ತಾ.೬ ರಂದು ನಡೆಯಲಿದೆ. ಉತ್ಸವದ ಅಂಗವಾಗಿ ಏಪ್ರಿಲ್
ಇತಿಹಾಸದಲ್ಲಿನ ತಪ್ಪು ಅಭಿಪ್ರಾಯ ಸರಿಪಡಿಸಲು ಕರೆಮಡಿಕೇರಿ, ಏ. ೨ : ಕೊಡವ ಜನಾಂಗದ ಬಗ್ಗೆ ಈ ಹಿಂದೆ ಬ್ರಿಟಿಷರ ಕಾಲದಲ್ಲಿ ಒಂದೆಡೆ ಸದಭಿಪ್ರಾಯಗಳನ್ನು ವ್ಯಕ್ತಪಡಿಸಿ ಪುಸ್ತಕಗಳನ್ನು ಹೊರತರಲಾಗಿದೆ. ಆದರೆ ಇದರ ನಡುವೆಯೇ ಕೆಲವಾರು
ಜನರಲ್ ಕೆಎಸ್ ತಿಮ್ಮಯ್ಯ ಜನ್ಮದಿನಾಚರಣೆನಾಪೋಕ್ಲು, ಏ. ೨: ಚೆರಿಯಪರಂಬುವಿನ ಜನರಲ್ ಕೆ.ಎಸ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ವೀರಸೇನಾನಿ ಜನರಲ್ ತಿಮ್ಮಯ್ಯ ಅವರ ೧೧೮ನೇ ಜನ್ಮದಿನದ ಅಂಗವಾಗಿ ಕುಂಡ್ಯೋಳAಡ ಕಪ್ ಹಾಕಿ ಕ್ರೀಡಾ