ಗಾಂಜಾ ಮಾರಾಟ ಯತ್ನ ಮೂವರ ಬಂಧನಮಡಿಕೇರಿ, ಏ. ೧೮: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ ಒಟ್ಟು ಮೂವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಡಗು-ಕೇರಳ ಗಡಿಯಾದ ಪೆರುಂಬಾಡಿಯಲ್ಲಿ
ಧಾರ್ಮಿಕ ಕೇಂದ್ರಗಳ ಮೂಲಕ ಸಮಾನತೆ ಸಾಧ್ಯಮಡಿಕೇರಿ, ಏ. ೧೮: ಧಾರ್ಮಿಕ ಕೇಂದ್ರಗಳ ಮೂಲಕ ಸಮಾನತೆಯ ಸಂದೇಶ ಸಾರುವಂತಾದಾಗ ಬದಲಾವಣೆ ಖಂಡಿತಾ ಸಾಧ್ಯವಿದೆ ಎಂದು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ. ರಾಜೇಂದ್ರ ಅವರು
ಗಗನಕ್ಕೇರುತ್ತಿದೆ ತರಕಾರಿ ಬೆಲೆಕೂಡಿಗೆ, ಏ. ೧೮: ಸುಡು ಬಿಸಿಲಿನ ಪರಿಣಾಮ ಅಂತರ್ಜಲದ ಮಟ್ಟ ಕುಸಿತದಿಂದಾಗಿ ತರಕಾರಿ ಬೆಲೆಯೂ ಇದೀಗ ಗಗನಕ್ಕೇರುತ್ತಿದೆ. ಕೊಳವೆ ಬಾವಿ ನೀರು ಆಶ್ರಯಿಸಿ ಹೆಚ್ಚು ತರಕಾರಿ
ಮತದಾನ ಜಾಗೃತಿ ಮತದಾನ ಕರ್ತವ್ಯ ೫ಮತದಾನ- ನಿಮ್ಮ ಹಕ್ಕು- ನಿಮ್ಮ ಕರ್ತವ್ಯ ನೀವು ವಿದ್ಯಾವಂತರು, ಪ್ರಜ್ಞಾಶೀಲ ನಾಗರಿಕರು, ಚುನಾವಣೆಯ ಮತದಾನ ಮಾಡುವುದು ಹಕ್ಕು ಮಾತ್ರವಲ್ಲ; ಅದಕ್ಕೂ ಮೇಲಾಗಿ ನಿಮ್ಮ ಪವಿತ್ರ ಕರ್ತವ್ಯವೂ ಆಗಿರುತ್ತದೆ. ಸುಸಂಸ್ಕೃತ ವಿದ್ಯಾವಂತರಾಗಿ
ಕೊಡಗಿನ ಗಡಿಯಾಚೆನಾಮಪತ್ರ ಸಲ್ಲಿಸಿದ ದಿಂಗಾಲೇಶ್ವರ ಸ್ವಾಮೀಜಿ ಧಾರವಾಡ, ಏ. ೧೮: ಧಾರವಾಡ ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಸೆಡ್ಡು ಹೊಡೆದಿರುವ ಶಿರಹಟ್ಟಿ ಭಾವೈಕ್ಯತಾ ಮಹಾಸಂಸ್ಥಾನ