೨೩ರಂದು ಕಾಂಗ್ರೆಸ್ ಪರಿಶಿಷ್ಟ ವಿಭಾಗದ ಸಮಾವೇಶ

ಮಡಿಕೇರಿ, ಏ. ೨೦: ಕಾಂಗ್ರೆಸ್ ಪಕ್ಷದ ವತಿಯಿಂದ ಸಂವಿಧಾನ ಉಳಿಸುವ ಸಲುವಾಗಿ ಪರಿಶಿಷ್ಟ ಸಮುದಾಯದ ಸಮಾವೇಶ ಏರ್ಪಡಿಸಲಾಗಿದೆ. ತಾ.೨೩ರಂದು ಬೆಳಿಗ್ಗೆ ೧೧ ಗಂಟೆಗೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ

ತಾ ೨೯ರಂದು ರೊಬಸ್ಟಾ ಕ್ಲೋನಲ್ ಕಸಿ ತರಬೇತಿ

ಚೆಟ್ಟಳ್ಳಿ, ಏ. ೨೦: ಕಾಫಿಮಂಡಳಿ ಕಾಫಿಬೆಳೆಗಾರರಿಗೆ ರೋಬಸ್ಟಾ ಕ್ಲೋನಲ್ ಕಸಿಗಿಡಗಳ ಅಭಿವೃದ್ಧಿಯ ಬಗ್ಗೆ ಹಾಗು ವಿವಿಧ ಕಸಿಕಟ್ಟುವ ವಿಧಾನದ ಬಗ್ಗೆ ತರಬೇತಿ ನೀಡಲು ಉದ್ದೇಶಿಸಿದ್ದು ತಾ. ೨೯ರಂದು