ಶ್ರೀ ಪುತ್ತುಮಾಡು ಅಯ್ಯಪ್ಪ ಚಾಮುಂಡಿ ವಾರ್ಷಿಕೋತ್ಸವಮಡಿಕೇರಿ, ಏ. ೨೦: ಬಾವಲಿ ಗ್ರಾಮದ ಶ್ರೀ ಪುತ್ತುಮಾಡು ಅಯ್ಯಪ್ಪ-ಚಾಮುಂಡಿ ವಾರ್ಷಿಕೋತ್ಸವ ತಾ. ೨೨ ರಂದು ನಡೆಯಲಿದೆ. ಅಂದು ಬೆಳಿಗ್ಗೆ ೯ ಗಂಟೆಗೆ ತಿರುಮೂರ್ತಿ ಕಲಶ ಪೂಜೆ ಆದನಂತರ
ಗುಂಡೇಟಿಗೆ ಕಾಡೆಮ್ಮೆ ಬಲಿಸಿದ್ದಾಪುರ, ಏ. ೨೦: ದುಷ್ಕರ್ಮಿಗಳ ಗುಂಡೇಟಿಗೆ ೧೧ ವರ್ಷ ಪ್ರಾಯದ ಕಾಡೆಮ್ಮೆ ಬಲಿಯಾದ ಘಟನೆ ವೀರಾಜಪೇಟೆ ತಾಲೂಕಿನ ಚೆನ್ನಂಗಿ ಅಬ್ಬೂರು ಬಳಿ ನಡೆದಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ
ಕುಂಡ್ಯೋಳAಡ ಕಪ್ ಹಾಕಿ ನಮ್ಮೆ ಹಾಲಿ ಚಾಂಪಿಯನ್ ಕುಪ್ಪಂಡ ತಂಡಕ್ಕೆ ಭರ್ಜರಿ ಜಯ ನಾಪೋಕ್ಲು, ಏ. ೨೦: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆ ಕುಂಡ್ಯೋಳAಡ ಕಪ್‌ನ ೨೨ ನೇ ದಿನದ ಪಂದ್ಯಾಟದಲ್ಲಿ ಹಾಲಿ
ರಾಮಪ್ಪ ನಿವಾಸಕ್ಕೆ ಬಿಜೆಪಿ ಪ್ರಮುಖರ ಭೇಟಿ ಸಾಂತ್ವನ ಸಿದ್ದಾಪುರ, ಏ. ೨೦: ವಾಲ್ನೂರು - ತ್ಯಾಗತ್ತೂರು ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಮಾಡುತ್ತಿದ್ದ ಮೂವರು ಬಿಜೆಪಿ ಕಾರ್ಯಕರ್ತರ ಮೇಲೆ ವಾಹನ ಡಿಕ್ಕಿಯಾಗಿ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರ
ಜಿಪಿಎಲ್ ಜಿ ಕಿಂಗ್ಸ್ ಎಲೈಟ್ ವಾರಿಯರ್ಸ್ ಪ್ಲಾಂರ್ಸ್ ಕ್ಲಬ್ ಮುನ್ನಡೆಮಡಿಕೇರಿ, ಏ. ೨೦: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಪ್ರೀಮಿಯರ್ ಲೀಗ್ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಜಿ.