ನಾಪೋಕ್ಲು, ಏ. ೨೦ : ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ೩ನೇ ವರ್ಷದ ಕೊಡವ ಕೌಟುಂಬಿಕ ಬೊಟ್ಟೋಳಂಡ ಕಪ್ ಹಗ್ಗಜಗ್ಗಾಟದ ೩ನೇ ದಿನದ ಪಂದ್ಯಾಟದಲ್ಲಿ ಪುರುಷ ಮತ್ತು ಮಹಿಳೆಯರು ಒಟ್ಟು ೫೬ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ. ತಾ. ೨೧ ರಂದು (ಇಂದು) ಕ್ವಾರ್ಟರ್ ಫೈನಲ್ಸ್ ನಡೆಯಲಿದೆ.
ಮಹಿಳಾ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ನಾಪಂಡ, ಬಾದುಮಂಡ, ಬೊಳ್ಳಚೆಟ್ಟಿರ, ಅಜ್ಜಮಾಡ, ಪೊದಿಯೊಕ್ಕಡ, ಚೊಟ್ಟೆಯಮಾಡ, ಕಾಂಡAಡ, ಚೆಟ್ಟಂಡ, ಪಟ್ರಪಂಡ, ಮಾಣಿರ(ವೆಸ್ಟ್ ನೆಮ್ಮಲೆ) ಕಡೇಮಾಡ, ಮೇಚಿಯಂಡ, ಅಲ್ಲಾರಂಡ, ಚೊಟ್ಟೇಯಂಡಮಾಡ, ಚೋಯಮಾಡಂಡ, ಚೀಯಕ ಪೂವಂಡ, ಅಣ್ಣಾಳಮಾಡ, ಕೇಲೇಟಿರ ತಂಡಗಳು ಮುನ್ನಡೆ ಸಾಧಿಸಿವೆ.
ಪುರುಷರ ನಡುವೆ ನಡೆದ ಪಂದ್ಯದಲ್ಲಿ ಮಾಳೇಟಿರ(ಕುಕ್ಲೂರ್), ಪರುವಂಡ, ಕೊಟ್ಟಂಗಡ, ಬಾಳೆಕುಟ್ಟಿರ, ಮೇಪಾಡಂಡ, ಚೋಕಿರ, ಚೇನಂಡ, ಬಾದುಮಂಡ, ಮಾಚಿಮಾಡ, ಮುಂಡ್ಯೋಳAಡ, ಮುಂಡೋಟಿರ, ಚಂಗುಲAಡ, ಅಪ್ಪುಮಣಿಯಂಡ, ಪುದಿಯೊಕ್ಕಡ, ಕಾಂಡAಡ, ಅಚ್ಚಕಾಳೆರ, ಪೊನ್ನಿಮಾಡ, ಅಜ್ಜಮಾಡ, ಪಾಲೆಯಡ, ಮಣವಟ್ಟಿರ, ಬಾಚಮಂಡ, ಆಪಾಡಂಡ, ಚೆನ್ನಪಂಡ, ಚೊಟ್ಟೇಯಂಡಮಾಡ, ಚೆಟ್ಟಂಗಡ, ಚಿಂಡುಳಿರ, ಕಲಿಯಂಡ, ಅಲ್ಲುಮಾಡ, ಚೆರುವಾಳಂಡ, ಚೀರಂಡ, ಉಳುವಂಗಡ, ಮಾದೆಯಂಡ, ಚೋಯವiಡ, ಪಟ್ರಪಂಡ, ಮಾಣಿರ ( ಈಸ್ಟ್ ನೆಮ್ಮಲೆ) ಬಾಚಮಡ, ಮಾಚಿಮಂಡ, ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ. -ಪಿ.ವಿ.ಪ್ರಭಾಕರ್