ಹಾಸನ ಜಿಲ್ಲೆಯಲ್ಲಿ ಸೆರೆಯಾದ ಆನೆ ದುಬಾರೆಗೆ ಸ್ಥಳಾಂತರಸಿದ್ದಾಪುರ ಏ. ೨೦ ಹಾಸನ ಜಿಲ್ಲೆಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಉಪಟಳ ನೀಡುತ್ತಿದ್ದ ಹಾಗೂ ಮಾನವನ ಮೇಲೆ ದಾಳಿ ನಡೆಸಿ ಹತ್ಯೆ ಮಾಡುತ್ತಿದ್ದ ಕರಡಿ ಎಂಬ
ಪರವಾನಗಿ ಹೊಂದಿರುವ ಶಸ್ತಾçಸ್ತç ಠೇವಣಿ ವಿಚಾರಕೋವರ್ ಕೊಲ್ಲಿ ಇಂದ್ರೇಶ್ ಬೆAಗಳೂರು, ಏ. ೨೦: ಪರವಾನಗಿ ಹೊಂದಿರುವ ಶಸ್ತಾçಸ್ತçಗಳನ್ನು ಚುನಾವಣಾ ಸಂದರ್ಭದಲ್ಲಿ ಠೇವಣಿ ನೀಡುವ ವಿಚಾರವಾಗಿ ಆದೇಶಿಸಲು ಸರ್ಕಾರಕ್ಕೆ ಅಧಿಕಾರವಿದೆಯೇ? ಎಂಬ ವಿಷಯದ ಬಗ್ಗೆ ವಾದವನ್ನು
ಮರಗೋಡಿನಲ್ಲಿ ಗೌಡ ಕ್ರಿಕೆಟ್ ಲೀಗ್ ಮಡಿಕೇರಿ, ಏ.೨೦ : ಮರಗೋಡುವಿನ ಗೌಡ ಇವ್‌ನಿಂಗ್ ಸ್ಟರ‍್ಸ್ ವತಿಯಿಂದ ಅರೆಬಾಷೆ ಗೌಡ ಜನಾಂಗದವರಿಗಾಗಿ ಗೌಡ ಕ್ರಿಕೆಟ್ ಲೀಗ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಸಂಘದ ಅಧ್ಯಕ್ಷ
ಕೊಲೆ ಆರೋಪಿಗಳಿಗೆ ಶಿಕ್ಷೆ ಮಡಿಕೇರಿ, ಏ. ೨೦: ವ್ಯಕ್ತಿಯನ್ನು ಕೊಂದ ಪತ್ನಿ ಹಾಗೂ ಆತನ ತಂದೆಯ ವಿರುದ್ಧ ಆರೋಪ ಸಾಬೀತಾಗಿದ್ದು, ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಈ ಬಗ್ಗೆ
ನೀರಿಲ್ಲದೆ ಪರದಾಡುತ್ತಿವೆ ಜಾನುವಾರುಗಳುಕಣಿವೆ, ಏ. ೨೦: ಈ ಬಾರಿ ಯುಗಾದಿ ಕಳೆದರೂ ಕೂಡ ಮಳೆರಾಯನ ಸುಳಿವಿಲ್ಲ. ಕಣಿವೆ ಸಮೀಪದ ಭುವನಗಿರಿ ಗ್ರಾಮದಲ್ಲಿ ಕುಡಿವ ನೀರಿನ ಜಲಮೂಲಗಳೆಲ್ಲಾ ಬತ್ತಿ ಬಸವಳಿದು ಹೋಗಿದ್ದು,